ಅಂಬಾನಿ ಪುತ್ರನ ಪ್ರೀ-ವೆಡ್ಡಿಂಗ್​ ಸಮಾರಂಭದಲ್ಲಿ ಐಶ್ವರ್ಯಾ ರೈ ಮಸ್ತ್​ ಡ್ಯಾನ್ಸ್​.

04 March 2024

Pic credit - instagram

Author: Madankumar

ಗುಜರಾತ್​ನ ಜಾಮ್​ನಗರ್​ನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ ಈ ಸಮಾರಂಭ.

ಜಾಮ್​ನಗರ್​

ಪ್ರೀ-ವೆಡ್ಡಿಂಗ್​ ಸಂಭ್ರಮದಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ.

ಸೆಲೆಬ್ರಿಟಿಗಳು

ಅಮಿತಾಭ್​ ಬಚ್ಚನ್​ ಕುಟುಂಬದ ಸದಸ್ಯರು ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ.

ಬಚ್ಚನ್​ ಕುಟುಂಬ

ಮಗಳು ಆರಾಧ್ಯಾ ಬಚ್ಚನ್​ ಜತೆ ಬಂದ ಬಾಲಿವುಡ್​ ನಟಿ ಐಶ್ವರ್ಯಾ ರೈ ಬಚ್ಚನ್​.

ಐಶ್ವರ್ಯಾ ರೈ

ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ ಅಭಿಷೇಕ್​ ಬಚ್ಚನ್​ ಹಾಗೂ ಐಶ್ವರ್ಯಾ ರೈ ಬಚ್ಚನ್.

ಬಿಂದಾಸ್​ ಡ್ಯಾನ್ಸ್​

ಬಾಲಿವುಡ್​ನ ಬಹುತೇಕ ಎಲ್ಲ ಸೆಲೆಬ್ರಿಟಿಗಳು ವೇದಿಕೆಯಲ್ಲಿ ಮನರಂಜನೆ ನೀಡಿದ್ದಾರೆ.

ಮಸ್ತ್​ ಮನರಂಜನೆ

ಈ ದಂಪತಿ ವಿಚ್ಛೇದನ ಪಡೆಯುತ್ತಾರೆ ಎಂಬ ಗಾಸಿಪ್​ ಕೆಲವು ದಿನಗಳ ಹಿಂದೆ ಹಬ್ಬಿತ್ತು.

ಗಾಸಿಪ್​ ಇತ್ತು

ದಂಪತಿ ನಡುವಿನ ಅನ್ಯೋನ್ಯತೆ ಕಂಡು ಗಾಸಿಪ್​ ಮಂದಿ ಈಗ ಗಪ್​ಚುಪ್​ ಆಗಿದ್ದಾರೆ.

ಗಪ್​ಚುಪ್​

Next: ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಪ್ರೀ-ವೆಡ್ಡಿಂಗ್​ ಸಂಭ್ರಮದಲ್ಲಿ ಜಾನ್ವಿ ಕಪೂರ್​