ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಪ್ರೀ-ವೆಡ್ಡಿಂಗ್​ ಸಂಭ್ರಮದಲ್ಲಿ ಜಾನ್ವಿ ಕಪೂರ್​

04 March 2024

Pic credit - instagram

Author: Madankumar

ಸೆಲೆಬ್ರಿಟಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆದಿದೆ.

ಅದ್ದೂರಿ ಸಮಾರಂಭ

ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿದ ಜಾನ್ವಿ ಕಪೂರ್​ ಅವರು ಎಂಜಾಯ್​ ಮಾಡಿದ್ದಾರೆ.

ಜಾನ್ವಿ ಕಪೂರ್​

ಫೇಮಸ್​ ಗಾಯಕಿ ರಿಯಾನಾ ಜೊತೆ ಡ್ಯಾನ್ಸ್​ ಮಾಡುವ ಅವಕಾಶ ಜಾನ್ವಿ ಕಪೂರ್​ಗೆ ಸಿಕ್ಕಿದೆ.

ರಿಯಾನಾ ಜೊತೆ

ಸಮಾರಂಭಕ್ಕೆ ಬಂದ ಧೋನಿ, ಸಾಕ್ಷಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಜಾನ್ವಿ ಕಪೂರ್​.

ಧೋನಿ ದಂಪತಿ

ತಂದೆ ಬೋನಿ ಕಪೂರ್​, ಸಹೋದರಿ ಖುಷಿ ಕಪೂರ್​ ಜೊತೆ ಜಾನ್ವಿ ಕಪೂರ್​ ಪೋಸ್​.

ಜಾನ್ವಿ ಕುಟುಂಬ

ಝಗಮಗಿಸುವ ವೇದಿಕೆಯಲ್ಲಿ ನಟಿ ಜಾನ್ವಿ ಕಪೂರ್​ ಅವರು ಮನರಂಜನೆ ನೀಡಿದ್ದಾರೆ.

ವೇದಿಕೆಯಲ್ಲಿ..

ಖ್ಯಾತ ನಟಿ ಶ್ರೀದೇವಿ ಅವರ ಪುತ್ರಿ ಎಂಬ ಕಾರಣಕ್ಕೆ ಜನಪ್ರಿಯತೆ ಪಡೆದಿರುವ ಜಾನ್ವಿ.

ಶ್ರೀದೇವಿ ಪುತ್ರಿ

ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಜಾನ್ವಿ ಕಪೂರ್​ಗೆ ಸೃಷ್ಟಿಯಾಗಿದೆ ಬೇಡಿಕೆ.

ಪ್ಯಾನ್​ ಇಂಡಿಯಾ

Next: ಅಂಬಾನಿ ಪುತ್ರನ ಮದುವೆಗೆ ಬಂದು 74 ಕೋಟಿ ರೂ. ಪಡೆದ ಗಾಯಕಿ