ಅಭಿಷೇಕ್ ಬಚ್ಚನ್-ಐಶ್ವರ್ಯಾ ವಿವಾಹದಲ್ಲಿ ಬಿರುಕು? ಅನುಮಾನ ಮೂಡಿದ್ದೇಕೆ?

ಅಭಿಷೇಕ್ ಬಚ್ಚನ್-ಐಶ್ವರ್ಯಾ ವಿವಾಹದಲ್ಲಿ ಬಿರುಕು? ಅನುಮಾನ ಮೂಡಿದ್ದೇಕೆ?

02 DOC 2023

TV9 Kannada Logo For Webstory First Slide

Author : Manjunatha

ಅಭಿಷೇಕ್ ಬಚ್ಚನ್-ಐಶ್ವರ್ಯಾ ವಿವಾಹದಲ್ಲಿ ಬಿರುಕು? ಅನುಮಾನ ಮೂಡಿದ್ದೇಕೆ?

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರುಗಳು ಬಾಲಿವುಡ್​ನ ಅತ್ಯಂತ ಕ್ಯೂಟ್ ಕಪಲ್​ಗಳಲ್ಲಿ ಒಬ್ಬರು.

ಅಭಿಷೇಕ್-ಐಶ್ವರ್ಯಾ

ಅಭಿಷೇಕ್ ಬಚ್ಚನ್-ಐಶ್ವರ್ಯಾ ವಿವಾಹದಲ್ಲಿ ಬಿರುಕು? ಅನುಮಾನ ಮೂಡಿದ್ದೇಕೆ?

ಪರಸ್ಪರ ಪ್ರೀತಿಸಿ ವಿವಾಹವಾದ ಈ ಜೋಡಿ ಹಲವು ವರ್ಷಗಳಿಂದಲೂ ಯಾವುದೇ ವಿವಾದಗಳಿಲ್ಲದೆ ದಾಂಪತ್ಯ ಸಾಗಿಸುತ್ತಿದ್ದಾರೆ.

ಪ್ರೀತಿಸಿ ವಿವಾಹ

ಅಭಿಷೇಕ್ ಬಚ್ಚನ್-ಐಶ್ವರ್ಯಾ ವಿವಾಹದಲ್ಲಿ ಬಿರುಕು? ಅನುಮಾನ ಮೂಡಿದ್ದೇಕೆ?

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈಗೆ ಆರಾಧ್ಯ ಹೆಸರಿನ ಮಗಳು ಸಹ ಇದ್ದಾಳೆ. ಆರಾಧ್ಯಗೆ ಈಗ 12 ವರ್ಷ ವಯಸ್ಸು.

ಮಗಳು ಆರಾಧ್ಯ

ಆದರೆ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡುತ್ತಿವೆ.

ದಾಂಪತ್ಯದಲ್ಲಿ ಬಿರುಕು

ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಹೊರಗೆ ಬರುತ್ತಿದ್ದಾರಂತೆ.

ಮದುವೆ ಉಂಗುರ

ಐಶ್ವರ್ಯಾ ಹಾಗೂ ಅಭಿಷೇಕ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗೆ ಈ ಘಟನೆ ಪುಷ್ಠಿ ನೀಡಿದೆ.

ಎಲ್ಲವೂ ಸರಿಯಿಲ್ಲ

ದಾಂಪತ್ಯದಲ್ಲಿನ ಬಿರುಕಿನ ಬಗ್ಗೆ ಐಶ್ವರ್ಯಾ ರೈ ಆಗಲಿ, ಅಭಿಷೇಕ್ ಬಚ್ಚನ್ ಆಗಲಿ ಬಹಿರಂಗವಾಗಿ ಮಾತನಾಡಿಲ್ಲ.

ಅಧಿಕೃತ ಹೇಳಿಕೆ ಇಲ್ಲ

ಮದುವೆಯಾದ ಬಳಿಕ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಐಶ್ವರ್ಯಾ ರೈ, ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ನಟಿಸಿದ್ದರು.

ಐಶ್ವರ್ಯಾ ರೈ ಸಿನಿಮಾ

ನಟಿ ರಶ್ಮಿಕಾ ಮಂದಣ್ಣರನ್ನು ಕೊಂಡಾಡಿದ ಬಾಲಿವುಡ್ ನಟಿ ಆಲಿಯಾ ಭಟ್