Alia-Rash1

ರಶ್ಮಿಕಾ ಮಂದಣ್ಣ ಮೇಲೆ ಹೊಗಳಿಕೆ ಸುರಿಮಳೆ ಸುರಿಸಿದ ಆಲಿಯಾ ಭಟ್

01 DEC 2023

TV9 Kannada Logo For Webstory First Slide

Author : Manjunatha

Alia-Rash2

ನಟಿಯರ ನಡುವೆ ಮಾತ್ಸರ್ಯ ಹೆಚ್ಚು, ಒಬ್ಬ ನಟಿಯನ್ನು ಮತ್ತೊಬ್ಬ ನಟಿಯನ್ನು ಮೆಚ್ಚಿಕೊಳ್ಳುವುದಿಲ್ಲ, ಹೊಗಳುವುದಿಲ್ಲ ಎಂಬ ಮಾತಿದೆ.

ಮಾತ್ಸರ್ಯ

Alia-Rash3

ಅದರಲ್ಲಿಯೂ ಹಿರಿಯ ನಟಿಯರು, ತಮಗಿಂತಲೂ ಕಿರಿಯ ನಟಿಯರನ್ನು ಹೊಗಳುವುದು ಬಹಳ ಅಪರೂಪ.

ಹಿರಿಯ ನಟಿ

Alia-Rash4

ಆದರೆ ಇದೀಗ ಬಾಲಿವುಡ್​ನ ಸ್ಟಾರ್ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಆಲಿಯಾ ಭಟ್, ಇತ್ತೀಚೆಗಷ್ಟೆ ಬಾಲಿವುಡ್​ಗೆ ಕಾಲಿಟ್ಟಿರುವ ರಶ್ಮಿಕಾರನ್ನು ಕೊಂಡಾಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತೆ

ಆಲಿಯಾ ಭಟ್ ಪತಿ ರಣ್​ಬೀರ್ ಕಪೂರ್ ಜೊತೆಗೆ ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

‘ಅನಿಮಲ್’ ಸಿನಿಮಾ

‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾರ ನಟನೆಯನ್ನು ಮೆಚ್ಚಿಕೊಂಡಾಡಿರುವ ಆಲಿಯಾ ಭಟ್, ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ

ಈ ಸಿನಿಮಾದಲ್ಲಿ ರಶ್ಮಿಕಾ ಬಹಳ ಸುಂದರವಾಗಿ ಹಾಗೂ ಪ್ರಾಮಾಣಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ ಆಲಿಯಾ.

ಆಲಿಯಾ ಮೆಚ್ಚುಗೆ

‘ರಶ್ಮಿಕಾ ನಾನು ನಿಮಗೆ ಹೇಳಿರುವಂತೆ ಆ ದೃಶ್ಯದಲ್ಲಿ ನೀವು ಅದ್ಭುತವಾಗಿ ಕಾಣುತ್ತೀರಿ, ಅದ್ಭುತವಾಗಿ ನಟಿಸಿದ್ದೀರಿ’ ಎಂದಿದ್ದಾರೆ ಆಲಿಯಾ.

ಆಲಿಯಾ ಸಂದೇಶ

ನಾನು ಪರಿಪೂರ್ಣವಾಗಿ ‘ಕ್ರಶ್ಮಿಕಾ’ ಫ್ಯಾನ್ ಕ್ಲಬ್ ಸೇರಲು ತಯಾರಾಗಿದ್ದೇನೆ ಎಂದು, ತಾವು ರಶ್ಮಿಕಾರ ಅಭಿಮಾನಿಯಾಗಿದ್ದೇನೆ ಎಂದಿದ್ದಾರೆ ಆಲಿಯಾ.

‘ಕ್ರಶ್ಮಿಕಾ’ ಫ್ಯಾನ್ ಕ್ಲಬ್

ಸೀರೆಯಲ್ಲಿ ಎಷ್ಟು ಸುಂದರ ನಟಿ ದೀಪಿಕಾ ದಾಸ್