ಸೀರೆಯಲ್ಲಿ ಎಷ್ಟು ಸುಂದರ ದೀಪಿಕಾ ದಾಸ್

02 Dec 2023

Pic credit - Instagram

‘ನಾಗಿಣಿ’ ಧಾರಾವಾಹಿ ಮೂಲಕ ದೀಪಿಕಾ ದಾಸ್ ಅವರು ಖ್ಯಾತಿ ಪಡೆದುಕೊಂಡರು. ಅವರ ಹೊಸ ಫೋಟೋ ವೈರಲ್ ಆಗಿದೆ.

ದೀಪಿಕಾ ದಾಸ್

ಸೀರೆಯಲ್ಲಿ ದೀಪಿಕಾ ದಾಸ್ ಅವರು ಸಹಜ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಸಹಜ ಸುಂದರ

ಮದುವೆ ಸಮಾರಂಭಕ್ಕೆ ದೀಪಿಕಾ ದಾಸ್ ತೆರಳಿದ್ದರು. ಅಲ್ಲಿ ಸೀರಿಯಲ್ಲಿ ಅವರು ಗಮನ ಸೆಳೆದಿದ್ದಾರೆ.

ಸಮಾರಂಭ

ದೀಪಿಕಾ ದಾಸ್ ಅವರು ‘ಬಿಗ್ ಬಾಸ್’ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಎರಡು ಬಾರಿ ಬಿಗ್ ಬಾಸ್​ಗೆ ಬಂದಿದ್ದರು.

ಬಿಗ್ ಬಾಸ್

ಇನ್​ಸ್ಟಾಗ್ರಾಮ್​ನಲ್ಲಿ ದೀಪಿಕಾ ದಾಸ್ ಅವರನ್ನು 14 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಅಭಿಮಾನಿ ಬಳಗ ಹಿರಿದಾಗುತ್ತಿದೆ..

14 ಲಕ್ಷ

ಕೆಲವೊಮ್ಮೆ ಬೋಲ್ಡ್​ ಲುಕ್​ನಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು ಇದೆ. ಈ ಮೂಲಕ ಅವರು ಗಮನ ಸೆಳೆದಿದ್ದಾರೆ.

ಬೋಲ್ಡ್ ಲುಕ್

ದೀಪಿಕಾ ದಾಸ್ ಅವರು ಕೆಲವು ತಿಂಗಳ ಹಿಂದೆ ಹೊಸ ಸಿನಿಮಾ ಘೋಷಣೆ ಮಾಡಿದ್ದರು. ಶೂಟಿಂಗ್ ಕೆಲಸ ನಡೆಯುತ್ತಿದೆ.

ಹೊಸ ಸಿನಿಮಾ

ಮೈಕಲ್​ಗೆ ಟ್ಯಾಟೂ ಹಾಕಿದ್ದು ನೀತು ವನಜಾಕ್ಷಿ