Pic credit - Instagram

Author: Rajesh Duggumane

ಅಬ್ದು ರೋಜಿಕ್ ನಿಶ್ಚಿತಾರ್ಥ; ರಿವೀಲ್ ಆಗಿಲ್ಲ ಹುಡುಗಿ ಮುಖ

10 March 2024

Pic credit - Instagram

Author: Rajesh Duggumane

ಅಬ್ದು ರೋಜಿಕ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫೋಟೋ ವೈರಲ್ ಆಗಿದೆ.

ಅಬ್ದು ರೋಜಿಕ್

‘ಬಿಗ್ ಬಾಸ್ ಹಿಂದಿ ಸೀಸನ್ 16’ರ ಮೂಲಕ ಖ್ಯಾತಿ ಪಡೆದವರು ಅಬ್ದು ರೋಜಿಕ್.

ಬಿಗ್ ಬಾಸ್

ಕೋಟ್ಯಧಿಪತಿ ಆಗಿರೋ ಅಬ್ದು ಅವರು ಬಿಗ್ ಬಾಸ್​ನಲ್ಲಿ ಸಖತ್ ಸುದ್ದಿ ಆಗಿದ್ದರು.

ಕೋಟ್ಯಧಿಪತಿ

ಅಬ್ದು ರೋಜಿಕ್ ಅವರು ಗಾಯಕನಾಗಿ, ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಆಗಿ ಖ್ಯಾತಿ ಪಡೆದಿದ್ದಾರೆ.

ಗಾಯಕ

ಅಮೀರಾ ಎಂಬುವವರ ಜೊತೆ ಅಬ್ದು ರೋಜಿಕ್ ಅವರು ವಿವಾಹ ಆಗುತ್ತಿದ್ದಾರೆ.

ಎಂಗೇಜ್​​ಮೆಂಟ್

ಅಬ್ದು ರೋಜಿಕ್ ಅವರು ಸಖತ್ ಕುಳ್ಳ. ಆದರೂ ಅವರನ್ನು ಯಾರೂ ಹೀಯಾಳಿಸಲ್ಲ.

ಕುಳ್ಳ

ಅಬ್ದು ಅವರಿಗೆ ಇರುವ ಜನಪ್ರಿಯತೆ ತುಂಬಾನೇ ದೊಡ್ಡದು ಅನ್ನೋದು ವಿಶೇಷ.

ಜನಪ್ರಿಯತೆ

ಅಬ್ದು ರೋಜಿಕ್ ಅವರಿಗೆ ಈಗ 20 ವರ್ಷ, ಅಮೀರಾಗೆ 19 ವರ್ಷ.

20 ವರ್ಷ

ಸ್ವಿಮ್ ಸೂಟ್​ನಲ್ಲಿ ಮಿಂಚಿದ ನಟಿ ನಮ್ರತಾ ಗೌಡ