Pic credit - Instagram

Author: Rajesh Duggumane

ಸ್ವಿಮ್ ಸೂಟ್​ನಲ್ಲಿ ಮಿಂಚಿದ ನಟಿ ನಮ್ರತಾ ಗೌಡ

10 March 2024

Pic credit - Instagram

Author: Rajesh Duggumane

ನಟಿ ನಮ್ರತಾ ಗೌಡ ಅವರು ಸ್ವಿಮ್ ಸೂಟ್​ನಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ.

ಸ್ವಿಮ್ ಸೂಟ್

ಸಮುದ್ರ ತೀರದಲ್ಲಿ ನಿಂತು ನಮ್ರತಾ ಗೌಡ ಅವರು ಸಮಯ ಕಳೆದಿದ್ದಾರೆ.

ಸಮುದ್ರ ತೀರ

ನಮ್ರತಾ ಗೌಡ ಅವರು ಈ ಫೋಟೋಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿದ್ದಾರೆ.

ಬೋಲ್ಡ್

ನಮ್ರತಾ ಅವರು ಈ ರೀತಿ ಬೋಲ್ಡ್ ಆಗಿ ಕಾಣಿಸಿಕೊಳ್ಳೋದು ಹೊಸದಲ್ಲ.

ಹೊಸದಲ್ಲ

ನಮ್ರತಾ ಗೌಡ ಅವರು ಈ ಮೊದಲು ಕೂಡ ಬೋಲ್ಡ್ ಆಗಿ ಗಮನ ಸೆಳೆದಿದ್ದರು.

ಈ ಮೊದಲು

ನಮ್ರತಾ ಗೌಡ ಅವರು ಬಿಕಿನಿ ಫೋಟೋ ತೊಟ್ಟು ಗಮನಸೆಳೆದಿದ್ದಾರೆ.

ಬಿಕಿನಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಭಾಗಿ ಆಗಿ ಎಲ್ಲರ ಗಮನ ಸೆಳೆದರು ನಮ್ರತಾ.

ಬಿಗ್ ಬಾಸ್

ನಮ್ರತಾ ಅವರನ್ನು ಹುಡುಕಿ ಹೊಸ ಹೊಸ ಆಫರ್​ಗಳು ಬರುತ್ತಿವೆ.

ಹೊಸ ಆಫರ್

ನಮ್ರತಾ ಅವರು ತಮ್ಮತ್ತ ಬರುತ್ತಿರುವ ಆಫರ್​ಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಒಪ್ಪಿಕೊಳ್ಳುತ್ತಿಲ್ಲ

ಪಡ್ಡೆಗಳ ಕಣ್ಣು ಕುಕ್ಕಿದ ನಟಿ ರಾಗಿಣಿ ದ್ವಿವೇದಿ ಬೋಲ್ಡ್ ಲುಕ್