Pic credit - Instagram

Author: Rajesh Duggumane

ಪಡ್ಡೆಗಳ ಕಣ್ಣು ಕುಕ್ಕಿದ ನಟಿ ರಾಗಿಣಿ ದ್ವಿವೇದಿ ಬೋಲ್ಡ್ ಲುಕ್

10 March 2024

Pic credit - Instagram

Author: Rajesh Duggumane

ರಾಗಿಣಿ ದ್ವಿವೇದಿ ಅವರ ಬೋಲ್ಡ್ ಲುಕ್ ಪಡ್ಡೆಗಳ ಕಣ್ಣನ್ನು ಕುಕ್ಕಿದೆ. ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಬೋಲ್ಡ್ ಲುಕ್

ರಾಗಿಣಿ ಅವರ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ವೈರಲ್ ಫೋಟೋ

ರಾಗಿಣಿ ದ್ವಿವೇದಿ ಅವರ ಲುಕ್​ಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಫ್ಯಾನ್ಸ್​ಗೆ ಫೋಟೋ ಇಷ್ಟ ಆಗಿದೆ.

ಎಲ್ಲರೂ ಬೌಲ್ಡ್

ರಾಗಿಣಿ ದ್ವಿವೇದಿ ಅವರು ಆಗಾಗ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಹೊಸ ಫೋಟೋಸ್

ರಾಗಿಣಿ ದ್ವಿವೇದಿ ಅವರು ಸುರ ಸುಂದರಿ. ಅವರ ಲುಕ್ ಗಮನ ಸೆಳೆಯುತ್ತದೆ.

ಸುಂದರಿ

ರಾಗಿಣಿ ದ್ವಿವೇದಿ ಅವರು ಕನ್ನಡದ ನಟಿ. ಅವರ ದೊಡ್ಡ ಮಟ್ಟದ ಬೇಡಿಕೆ ಇದೆ.

ಕನ್ನಡದ ನಟಿ

ರಾಗಿಣಿ ದ್ವಿವೇದಿ ಅವರು ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ.

ಏಳುಬೀಳು

ರಾಗಿಣಿ ದ್ವಿವೇದಿ ಅವರು ತುಪ್ಪದ ಹುಡುಗಿ ಎಂದೇ ಫೇಮಸ್ ಆದವರು.

ತುಪ್ಪದ ಹುಡುಗಿ

ರಾಗಿಣಿ ದ್ವಿವೇದಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ.

ಗ್ಲಾಮರ್ ಬೆಡಗಿ

ಆದಿತ್ಯ ರಾಯ್ ಕಪೂರ್ ಜೊತೆ ಸಾರಾ ಸುತ್ತಾಟ?