Pic credit - Instagram

Author: Rajesh Duggumane

ಆದಿತ್ಯ ರಾಯ್ ಕಪೂರ್ ಜೊತೆ ಸಾರಾ ಸುತ್ತಾಟ?

09 March 2024

Pic credit - Instagram

Author: Rajesh Duggumane

ಸಾರಾ ಅಲಿ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಮತ್ತೆ ಕಮಿಟ್ ಆಗಿದ್ದಾರಂತೆ.

ಸಾರಾ ಖಾನ್

ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ರಿಲೇಶನ್​ಶಿಪ್ ಬ್ರೇಕಪ್​ನಲ್ಲಿ ಕೊನೆ ಆಗಿದೆ.

ಬ್ರೇಕಪ್

ಆದಿತ್ಯ ರಾಯ್ ಕಪೂರ್ ಹಾಗೂ ಸಾರಾ ಅಲಿ ಖಾನ್ ಮಧ್ಯೆ ಈಗ ಪ್ರೀತಿ ಮೂಡಿದೆಯಂತೆ.

ಹೊಸ ಪ್ರೀತಿ

ಆದಿತ್ಯ ರಾಯ್ ಕಪೂರ್ ಅವರಿಗೆ ಬಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ.

ಬಾಲಿವುಡ್ ನಟ

ಬರ್ತ್​ಡೇ ಪಾರ್ಟಿ ಒಂದರಲ್ಲಿ ಸಾರಾ ಹಾಗೂ ಆದಿತ್ಯ ಕಪೂರ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಬರ್ತ್​ಡೇ ಪಾರ್ಟಿ

ಬಾಲಿವುಡ್ ಚಿತ್ರರಂಗದಲ್ಲಿ ಪ್ರೀತಿ, ಬ್ರೇಕಪ್ ಹೊಸದೇನು ಅಲ್ಲ.

ಹೊಸದಲ್ಲ

ಸಾರಾ ಅಲಿ ಖಾನ್ ಅವರಿಗೂ ಈ ಮೊದಲು ಹಲವು ಬ್ರೇಕಪ್​ಗಳಾಗಿವೆ.

ಬ್ರೇಕಪ್

ಕಾರ್ತಿಕ್ ಆರ್ಯನ್ ಹಾಗೂ ಸಾರಾ ಅಲಿ ಖಾನ್ ಮಧ್ಯೆ ಪ್ರೀತಿ ಇತ್ತು.

ಕಾರ್ತಿಕ್

ಸಾರಾ ಅಲಿ ಖಾನ್ ಅವರಿಗೆ ಬಾಲಿವುಡ್​ನಲ್ಲಿ ಈಗತಾನೇ ಬೇಡಿಕೆ ಸೃಷ್ಟಿ ಆಗುತ್ತಿದೆ.

ಬೇಡಿಕೆ

ಮುಖಕ್ಕಿಂತ ದೊಡ್ಡ ಗ್ಲಾಸ್ ಹಾಕಿ ಪೋಸ್ ಕೊಟ್ಟ ಮೇಘನಾ ರಾಜ್ ಮಗ