Pic credit - Instagram

Author: Rajesh Duggumane

ಮುಖಕ್ಕಿಂತ ದೊಡ್ಡ ಗ್ಲಾಸ್ ಹಾಕಿ ಪೋಸ್ ಕೊಟ್ಟ ಮೇಘನಾ ರಾಜ್ ಮಗ

09 March 2024

Pic credit - Instagram

Author: Rajesh Duggumane

ಕುಟುಂಬದ ಜೊತೆ ಮೇಘನಾ ರಾಜ್, ಮಗ ರಾಯನ್ ಸುತ್ತಾಟ ನಡೆಸಲು ತೆರಳಿದ್ದಾರೆ.

ಪ್ರವಾಸ

ಈ ರೀಲ್ಸ್​ನ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ರೀಲ್ಸ್

ಸ್ವಿಮ್ಮಿಂಗ್​ಪೂಲ್​ನಲ್ಲಿ ಮೇಘನಾ ರಾಜ್ ಅವರು ಮೋಜು ಮಸ್ತಿ ಮಾಡಿದ್ದಾರೆ.

ಮೋಜು ಮಸ್ತಿ

ಮೇಘನಾ ರಾಜ್ ಹಂಚಿಕೊಂಡ ಈ ವಿಡಿಯೋಗೆ ಭರ್ಜರಿ ಲೈಕ್ಸ್ ಹಾಗೂ ವೀವ್ಸ್ ಸಿಗುತ್ತಿದೆ.

ಭರ್ಜರಿ ಲೈಕ್ಸ್

ಮೇಘನಾ ರಾಜ್ ಅವರು ಇದನ್ನು ಫ್ಯಾಮಿಲಿ ಟೈಮ್ ಎಂದು ಕರೆದಿದ್ದಾರೆ.

ಫ್ಯಾಮಿಲಿ ಟೈಮ್

ಮೇಘನಾ ರಾಜ್ ಅವರು ಕನ್ನಡದ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

ಬೇಡಿಕೆಯ ನಟಿ

ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವೇ ಇದ್ದ ಅವರು ಕಂಬ್ಯಾಕ್ ಮಾಡಿದ್ದಾರೆ.

ಕಂಬ್ಯಾಕ್

ಮೇಘನಾ ರಾಜ್ ಅವರು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ.

ಏರಿಳಿತ

ಶೋಭಿತಾ ದುಲಿಪಾಲ್ ಅವರ ಹೊಸ ಫೋಟೋ ವೈರಲ್ ಆಗಿದೆ. ಇದಕ್ಕೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಪರಭಾಷೆ

ಹೇಗಿದೆ ನೋಡಿ ಶೋಭಿತಾ ದುಲಿಪಾಲ್ ಲುಕ್