Pic credit - Instagram

Author: Rajesh Duggumane

ಹೇಗಿದೆ ನೋಡಿ ಶೋಭಿತಾ ದುಲಿಪಾಲ್ ಲುಕ್

09 March 2024

Pic credit - Instagram

Author: Rajesh Duggumane

ಶೋಭಿತಾ ದುಲಿಪಾಲ್ ಅವರ ಹೊಸ ಫೋಟೋ ವೈರಲ್ ಆಗಿದೆ. ಇದಕ್ಕೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಹೊಸ ಫೋಟೋ

ಶೋಭಿತಾ ಹೊಸ ಫೋಟೋಗಳ ಮೂಲಕ ಗಮನ ಸೆಳೆದಿದ್ದಾರೆ. ಇದಕ್ಕೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಗಮನ ಸೆಳೆದರು

ಶೋಭಿತಾ ದುಲಿಪಾಲ್ ಅವರು ಸಖತ್ ಬೋಲ್ಡ್ ಆಗಿ ಗಮನ ಸೆಳೆದಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಿದೆ.

ಸಖತ್ ಬೋಲ್ಡ್

ನಾಗ ಚೈತನ್ಯ ಜೊತೆ ಶೋಭಿತಾ ಅವರು ರಿಲೇಶನ್​ಶಿಪ್ ಇಟ್ಟುಕೊಂಡಿದ್ದಾರೆ ಎಂದು ವರದಿ ಆಗಿದೆ.

ಚೈ ಜೊತೆ

ನಾಗ ಚೈತನ್ಯ ಹಾಗೂ ಶೋಭಿತಾ ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ.

ಸುತ್ತಾಟ

ಶೋಭಿತಾ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರ ಖ್ಯಾತಿ ಹೆಚ್ಚುತ್ತಿದೆ.

ದೊಡ್ಡ ಬಳಗ

ಶೋಭಿತಾ ಅವರು ಸಿನಿಮಾ ಜೊತೆ ವೆಬ್ ಸೀರಿಸ್​ನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ವೆಬ್ ಸೀರಿಸ್

ಶೋಭಿತಾ ಸುರ ಸುಂದರಿ. ಅವರ ಫ್ಯಾನ್ ಬೇಸ್ ಸಖತ್ ದೊಡ್ಡದಿದೆ. 

ಸುಂದರಿ

ದಿಶಾ ಪಟಾಣಿ ಜೊತೆ ಇರೋ ಈ ಯುವಕ ಯಾರು?