Pic credit - Instagram

Author: Rajesh Duggumane

ದಿಶಾ ಪಟಾಣಿ ಜೊತೆ ಇರೋ ಈ ಯುವಕ ಯಾರು?

08 March 2024

Pic credit - Instagram

Author: Rajesh Duggumane

ದಿಶಾ ಪಟಾಣಿ ಅವರು ಇತ್ತೀಚೆಗೆ ಹುಡುಗನ ಸುತ್ತಾಟ ನಡೆಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ದಿಶಾ ಪಟಾಣಿ

ಅಲೆಕ್ಸಾಂಡರ್ ಅನ್ನೋದು ಈ ಹುಡುಗನ ಹೆಸರು. ಅವರನ್ನು ದಿಶಾ ಬೆಸ್ಟಿ ಎಂದು ಕರೆದಿದ್ದಾರೆ.

ಅಲೆಕ್ಸಾಂಡರ್

ದಿಶಾ ಪಟಾಣಿ ಅವರು ಈ ಯುವಕನ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ರಿಲೇಶನ್​ಶಿಪ್?

ದಿಶಾ ಪಟಾಣಿ ಅವರು ಟೈಗರ್ ಶ್ರಾಫ್ ಜೊತೆ ಕೆಲವು ವರ್ಷ ಪ್ರೀತಿಯಲ್ಲಿದ್ದರು.

ಟೈಗರ್ ಶ್ರಾಫ್

ದಿಶಾ ಪಟಾಣಿ-ಟೈಗರ್ ಶ್ರಾಫ್ ಲವ್ ಸಂಬಂಧ ಬ್ರೇಕಪ್​ನಲ್ಲಿ ಕೊನೆ ಆಯಿತು.

ಬ್ರೇಕಪ್

ದಿಶಾ ಪಟಾಣಿಗೆ ಬಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ.

ಬಾಲಿವುಡ್​ನಲ್ಲಿ

ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ದಿಶಾ ಪಟಾಣಿ ನಟಿಸುತ್ತಿದ್ದಾರೆ.

ಹೊಸ ಸಿನಿಮಾ

ದಿಶಾ ಪಟಾಣಿ ಅವರು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಬೋಲ್ಡ್ ಫೋಟೋ

ತನಿಷಾ ಕುಪ್ಪಂಡ ಅವರ ಶ್ವಾನ ಪ್ರೇಮ ನೋಡಿ