Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರ ಶ್ವಾನ ಪ್ರೇಮ ನೋಡಿ

08 March 2024

Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರ ಶ್ವಾನ ಪ್ರೇಮ ಎಷ್ಟಿದೆ ಎಂಬ ಫೋಟೋ ಇಲ್ಲಿದೆ ನೋಡಿದೆ.

ಪುಟಾಣಿ ಶ್ವಾನ

ತನಿಷಾ ಅವರ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಫೋಟೋ ವೈರಲ್

ತನಿಷಾ ಕುಪ್ಪಂಡ ಅವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ.

ಪ್ರೀತಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿ ಆಗಿದ್ದ ತನಿಷಾ ಕುಪ್ಪಂಡ.

ಬಿಗ್ ಬಾಸ್

‘ಬಿಗ್ ಬಾಸ್’ ಮೂಲಕ ಹೆಚ್ಚಾಗಿದೆ ತನಿಷಾ ಕುಪ್ಪಂಡ ಖ್ಯಾತಿ.

ಹೆಚ್ಚಿತು ಖ್ಯಾತಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಬಳಿಕ ಉದ್ಯಮ ಆರಂಭಿಸಿದ್ದಾರೆ ತನಿಷಾ ಕುಪ್ಪಂಡ.

ಉದ್ಯಮ

ತನಿಷಾ ಕುಪ್ಪಂಡ ಅವರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ನಟಿ

ಈ ನಟಿಗೆ 43 ವರ್ಷ ಅಂದ್ರೆ ನಂಬೋದೆ ಕಷ್ಟ