Pic credit - Instagram

Author: Rajesh Duggumane

ಈ ನಟಿಗೆ 43 ವರ್ಷ ಅಂದ್ರೆ ನಂಬೋದೆ ಕಷ್ಟ

08 March 2024

Pic credit - Instagram

Author: Rajesh Duggumane

ಶ್ವೇತಾ ತಿವಾರಿ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಚಿತ್ರರಂಗದಲ್ಲಿ ಬೇಡಿಕೆ ಇದೆ.

ಶ್ವೇತಾ ತಿವಾರಿ

ಶ್ವೇತಾ ತಿವಾರಿ ಅವರಿಗೆ ಈಗ 43 ವರ್ಷ. ಆದಾಗ್ಯೂ ಗ್ಲಾಮರ್ ಕಾಯ್ದುಕೊಂಡು ಬಂದಿದ್ದಾರೆ.

43 ವರ್ಷ

ಶ್ವೇತಾ ತಿವಾರಿ ಅವರು ಹಿಂದಿ ನಟಿ. ಅವರು ಚಿತ್ರರಂಗಕ್ಕೆ ಬಂದು ಹಲವು ವರ್ಷ ಕಳೆದಿದೆ.

ಬಾಲಿವುಡ್ ನಟಿ

ಶ್ವೇತಾ ತಿವಾರಿ ಅವರಿಗೆ ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕಿರುತೆರೆ

ಶ್ವೇತಾ ತಿವಾರಿ ಅವರ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.

ವೈರಲ್ ಫೋಟೋ

ಶ್ವೇತಾ ತಿವಾರಿ ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಹೊಸ ಫೋಟೋ

ನೇಪಾಳಿ, ಪಂಜಾಬಿ ಸಿನಿಮಾಗಳಲ್ಲೂ ಶ್ವೇತಾ ತಿವಾರಿ ಅವರು ನಟಿಸಿದ್ದಾರೆ ಅನ್ನೋದು ವಿಶೇಷ.

ನೇಪಾಳಿ

ಶ್ವೇತಾ ಅವರಿಗೆ ಕನ್ನಡ ಚಿತ್ರರಂಗದ ಪರಿಚಯವೂ ಇದೆ. 2009ರ ‘ದೇವ್ರು’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು.

ಕನ್ನಡದಲ್ಲಿ

ಮೆಟ್ ಗಾಲಾದಲ್ಲಿ ಪೋಸ್ ಕೊಟ್ಟ ಅಂಬಾನಿ ಮಗಳು ಇಶಾ