Pic credit - Instagram

Author: Rajesh Duggumane

ಮೆಟ್ ಗಾಲಾದಲ್ಲಿ ಪೋಸ್ ಕೊಟ್ಟ ಅಂಬಾನಿ ಮಗಳು ಇಶಾ

07 March 2024

Pic credit - Instagram

Author: Rajesh Duggumane

2024ರ ಮೆಟ್​ ಗಾಲಾದಲ್ಲಿ ಇಶಾ ಅಂಬಾನಿ ಅವರು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

ಮೆಟ್ ಗಾಲಾ

ಇಶಾ ಅಂಬಾನಿ ಅವರ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಫೋಟೋ

ಇಶಾ ಅಂಬಾನಿ ಅವರ ಡ್ರೆಸ್ ಗಮನ ಸೆಳೆದಿದೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಮಸ್ತ್ ಡ್ರೆಸ್

ಆಲಿಯಾ ಭಟ್ ಕೂಡ ಮೆಟ್ ಗಾಲಾದಲ್ಲಿ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ ಅನ್ನೋದು ವಿಶೇಷ.

ಆಲಿಯಾ ಭಟ್

ಆಲಿಯಾ ಭಟ್ ಅವರು ‘ಮೆಟ್ ಗಾಲಾ’ದಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ್ದಾರೆ.

ಭಾರತೀಯ ಸಂಸ್ಕೃತಿ

ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ.

ಮೆಟ್ ಗಾಲಾ ಏನು?

ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ.

ಹಲವು ಸೆಲೆಬ್ರಿಟಿಗಳು

ಈ ಬಾರಿ ಅದ್ದೂರಿಯಾಗಿಯೇ ಮೆಟ್​ ಗಾಲಾ ಆಯೋಜನೆಗೊಂಡಿದೆ.

ಅದ್ದೂರಿಯಾಗಿ

ಮೆಟ್ ಗಾಲಾದಲ್ಲಿ ಭಾರತೀಯ ಸಂಸ್ಕೃತಿ ಎತ್ತಿ ಹಿಡಿದ ಆಲಿಯಾ