Pic credit - Instagram

Author: Rajesh Duggumane

ಮೆಟ್ ಗಾಲಾದಲ್ಲಿ ಭಾರತೀಯ ಸಂಸ್ಕೃತಿ ಎತ್ತಿ ಹಿಡಿದ ಆಲಿಯಾ

07 March 2024

Pic credit - Instagram

Author: Rajesh Duggumane

ಆಲಿಯಾ ಭಟ್ ಅವರು ‘ಮೆಟ್ ಗಾಲಾ’ದಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ್ದಾರೆ.

ಆಲಿಯಾ ಭಟ್

ಆಲಿಯಾ ಭಟ್ ಅವರು ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಸೀರೆ ಉಟ್ಟು

ಕೆಂಪು ಹಾಸಿನ ಮೇಲೆ ಆಲಿಯಾ ಭಟ್ ಅವರು ನಡೆದಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ.

ಕೆಂಪು ಹಾಸು

ಅವರು ಉಟ್ಟಿದ್ದು ಸಬ್ಯಸಾಚಿ ಸೀರೆ. ಅವರ ಸೀರೆ ಸಖತ್ ರಿಚ್ ಆಗಿತ್ತು.

ಸಬ್ಯಸಾಚಿ

ಅಂತಾರಾಷ್ಟ್ರೀಯ ಪಾಪರಾಜಿಗಳು ಆಲಿಯಾ ಅವರ ಹೆಸರನ್ನು ಕೂಗಿ ಕರೆದಿದ್ದಾರೆ.

ಹೆಸರು ಕೂಗಿದರು

ಸದ್ಯ ಆಲಿಯಾ ಭಟ್ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಫೋಟೋ ವೈರಲ್

ಕಳೆದ ವರ್ಷ ಕೂಡ ಆಲಿಯಾ ಭಟ್ ಅವರು ಮೆಟ್​ ಗಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷ

ಆಲಿಯಾ ಭಟ್ ಅವರು ‘ಜಿಗ್ರಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಸನ್ ಬಾಲಾ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಹೊಸ ಸಿನಿಮಾ

ಮೆಟ್​ ಗಲಾ ರೆಡ್ ಕಾರ್ಪೆಟ್​ನಲ್ಲಿ ಮತ್ತೆ ಮಿಂಚಲಿದ್ದಾರೆ ಆಲಿಯಾ