Pic credit - Instagram

Author: Rajesh Duggumane

ಮೆಟ್​ ಗಲಾ ರೆಡ್ ಕಾರ್ಪೆಟ್​ನಲ್ಲಿ ಮತ್ತೆ ಮಿಂಚಲಿದ್ದಾರೆ ಆಲಿಯಾ

06 March 2024

Pic credit - Instagram

Author: Rajesh Duggumane

ಇಂದಿನಿಂದ (ಮೇ 6) ಮೆಟ್​ ಗಲಾ ಫ್ಯಾಷನ್ ವೀಕ್ ಆರಂಭ ಆಗಲಿದೆ. ಇದಕ್ಕಾಗಿ ಎಲ್ಲರೂ ಕಾದಿದ್ದಾರೆ.

ಮೆಟ್ ಗಲಾ

ದೇಶ ವಿದೇಶಗಳಿಂದ ಹಲವು ಸೆಲೆಬ್ರಿಟಿಗಲು ಈ ಫ್ಯಾಷನ್​ ಶೋನಲ್ಲಿ ಭಾಗವಹಿಸಲಿದ್ದಾರೆ.

ಹಲವು ಸೆಲೆಬ್ರಿಟಿ

ಆಲಿಯಾ ಭಟ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಇದು ಅವರಿಗೆ ಎರಡನೇ ಅನುಭವ.

ಆಲಿಯಾ ಭಟ್

ಕಳೆದ ವರ್ಷ ಕೂಡ ಆಲಿಯಾ ಭಟ್ ಅವರು ಮೆಟ್​ ಗಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷ

ಆಲಿಯಾ ಭಟ್ ಅವರನ್ನು ರೆಡ್ ಕಾರ್ಪೆಟ್ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

ರೆಡ್ ಕಾರ್ಪೆಟ್

ಈ ಬಾರಿ ‘ಸ್ಲೀಪಿಂಗ್ ಬ್ಯೂಟಿಸ್: ರಿವೇಕನಿಂಗ್ ಫ್ಯಾಷನ್’ ಥೀಮ್​ನಲ್ಲಿ ಮೆಟ್ ಗಲಾ ಮೂಡಿ ಬರುತ್ತಿದೆ.

ಏನು ಥೀಮ್

ಆಲಿಯಾ ಭಟ್ ಅವರು ಮಗು ಜನಿಸಿದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರವೇ ಇದ್ದರು.

ಮತ್ತೆ ಆ್ಯಕ್ಟೀವ್

ಆಲಿಯಾ ಭಟ್ ಅವರು ‘ಜಿಗ್ರಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಸನ್ ಬಾಲಾ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಹೊಸ ಸಿನಿಮಾ

ಮದುವೆ ಬಳಿಕ ಖುಷಿ ಖುಷಿಯಿಂದ ಪೋಸ್ ಕೊಟ್ಟ ಕೌಸ್ತುಭ ಮಣಿ