Pic credit - Instagram

Author: Rajesh Duggumane

ಮದುವೆ ಬಳಿಕ ಖುಷಿ ಖುಷಿಯಿಂದ ಪೋಸ್ ಕೊಟ್ಟ ಕೌಸ್ತುಭ ಮಣಿ

06 March 2024

Pic credit - Instagram

Author: Rajesh Duggumane

ಕಿರುತೆರೆ ನಟಿ ಕೌಸ್ತುಭ ಮಣಿ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ಫೋಟೋ ವೈರಲ್ ಆಗಿದೆ.

ಕೌಸ್ತುಭ ಮಣಿ

ಸಿದ್ದಾಂತ್ ಸತೀಶ್ ಅವರನ್ನು ಕೌಸ್ತುಭ ಮಣಿ ಅವರು ವಿವಾಹ ಆಗಿದ್ದಾರೆ.

ಸಿದ್ದಾಂತ್ ಸತೀಶ್

ಕೌಸ್ತುಭ ಮಣಿ ಹಾಗೂ ಸಿದ್ದಾಂತ್ ಕ್ಯೂಟ್ ಆಗಿ ಪೋಸ್ ಕೊಟ್ಟಿರೋ ವಿಡಿಯೋ ವೈರಲ್ ಆಗಿದೆ.

ಕ್ಯೂಟ್ ಪೋಸ್

ಕೌಸ್ತುಭ ಹಾಗೂ ಸಿದ್ದಾಂತ್ ಮದುವೆ ಸಖತ್ ಅದ್ದೂರಿಯಾಗಿ ನಡೆದಿದೆ.

ಅದ್ದೂರಿ ವಿವಾಹ

ಪ್ರೀ ವೆಡ್ಡಿಂಗ್ ಫೋಟೋಶೂಟ್ ಸಂದರ್ಭದಲ್ಲಿ ಲಿಪ್ ಲಾಕ್ ಮಾಡಿದ್ದ ನಟಿ.

ಫೋಟೋಸ್

ಕೌಸ್ತುಭ ಮಣಿ ಅವರಿಗೆ ಕಿರುತೆರೆಯಲ್ಲಿ ಸಖತ್ ಬೇಡಿಕೆ ಇದೆ.

ಕಿರುತೆರೆ

‘ನನ್ನರಸಿ ರಾಧೆ’ ಸಿನಿಮಾದಲ್ಲಿ ಕೌಸ್ತುಭ ಮಣಿ ಅವರು ನಟಿಸಿ ಗಮನ ಸೆಳೆದಿದ್ದರು.

ನನ್ನರಸಿ ರಾಧೆ

ಕ್ಯೂಟ್ ಸ್ಮೈಲ್ ಮೂಲಕ ಕೌಸ್ತುಭ ಮಣಿ ಅವರು ಈ ಮೊದಲು ಗಮನ ಸೆಳೆದಿದ್ದಾರೆ. 

ಕ್ಯೂಟ್ ಸ್ಮೈಲ್

ಮಕ್ಕಳ ಜೊತೆ ಸಮಯ ಕಳೆದ ನಂಜುಂಡಿ ನಟಿ