Pic credit - Instagram

Author: Rajesh Duggumane

ಮಕ್ಕಳ ಜೊತೆ ಸಮಯ ಕಳೆದ ನಂಜುಡಿ ನಟಿ

04 March 2024

Pic credit - Instagram

Author: Rajesh Duggumane

‘ನಂಜುಡಿ’ ಸಿನಿಮಾದಲ್ಲಿ ನಟಿಸಿ ಫೇಮಸ್ ಆದವರು ಡೆಬಿನಾ ಬ್ಯಾನರ್ಜಿ.

ಡೆಬಿನಾ ಬ್ಯಾನರ್ಜಿ

ಶಿವರಾಜ್​ಕುಮಾರ್ ಜೊತೆ ಡೆಬಿನಾ ಅವರು ನಟಿಸಿದ್ದರು. ಆ ಬಳಿಕ ಕನ್ನಡಕ್ಕೆ ಮರಳಿಲ್ಲ.

ಶಿವರಾಜ್​ಕುಮಾರ್

ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಡೆಬಿನಾ ಬ್ಯಾನರ್ಜಿ ಅವರು ಫೇಮಸ್ ಆಗಿದ್ದಾರೆ.

ಹಿಂದಿ ಧಾರಾವಾಹಿ

ಸದ್ಯ ಡೆಬಿನಾ ಅವರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಿತ್ತಿದ್ದಾರೆ.

ಮಕ್ಕಳ ಜೊತೆ

ಸೋಶಿಯಲ್ ಮೀಡಿಯಾದಲ್ಲಿ ಡೆಬಿನಾ ಅವರ ಹೊಸ ಫೋಟೋ ವೈರಲ್ ಆಗಿದೆ.

ವೈರಲ್ ಫೋಟೋ

ಡೆಬಿನಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಕ್ಕಳು ಕ್ಯೂಟ್ ಆಗಿದ್ದಾರೆ.

ಅವಳಿ ಜವಳಿ

ಡೆಬಿನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್

ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ನಯನತಾರಾ?