Pic credit - Instagram

Author: Rajesh Duggumane

ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ನಯನತಾರಾ?

04 March 2024

Pic credit - Instagram

Author: Rajesh Duggumane

ಯಶ್ ಜೊತೆ ನಟಿಸೋಕೆ ನಯನಾತಾರಾ ಅವರಿಗೆ ಆಫರ್ ಹೋಗಿದೆ ಎನ್ನುವ ಸುದ್ದಿ ಹರಿದಾಡಿದೆ.

ಹೀಗೊಂದು ಸುದ್ದಿ

ಯಶ್ ಅವರು ‘ಟಾಕ್ಸಿಕ್’ ಸಿನಿಮಾಗೆ ಹೀರೋ. ಈ ಚಿತ್ರ ಹಲವು ಭಾಷೆಗಳಲ್ಲಿ ಬರಲಿದೆ.

ಯಶ್ ಸಿನಿಮಾ

ಯಶ್ ಚಿತ್ರದಿಂದ ಕರೀನಾ ಕಪೂರ್ ಹೊರಕ್ಕೆ ಹೋಗಿದ್ದಾರೆ ಎಂದು ವರದಿ ಆಗಿದೆ.

ಕರೀನಾ ಹೊರಕ್ಕೆ

ನಯನತಾರಾ ಅವರು ಲೇಡಿ ಸೂಪರ್ ಸ್ಟಾರ್ ಎಂದೇ ಫೇಮಸ್ ಆದವರು.

ಲೇಡಿ ಸೂಪರ್​ಸ್ಟಾರ್

ನಯನತಾರಾ ಅವರು ಈ ಸಿನಿಮಾ ಪಾತ್ರವನ್ನು ಒಪ್ಪುತ್ತಾರಾ ಎನ್ನುವ ಕುತೂಹಲ ಮೂಡಿದೆ.

ಒಪ್ಪುತ್ತಾರಾ?

ನಯನತಾರಾ ಅವರು ಈ ಮೊದಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್​ವುಡ್ ಹೊಸದಲ್ಲ.

ಹೊಸದಲ್ಲ

ಈ ಸಿನಿಮಾ ಬಗ್ಗೆ ಶೀಘ್ರವೇ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಘೋಷಣೆ ಆಗಲಿ

ನಯನತಾರಾ ಅವರು ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ.

ಕುಟುಂಬಕ್ಕೆ ಆದ್ಯತೆ

ಮಾಹಿ ಗೆಟಪ್​​ನಲ್ಲಿ ಮುಂಬೈ ಪಂದ್ಯ ವೀಕ್ಷಿಸಿದ ಜಾನ್ವಿ