Pic credit - Instagram

Author: Rajesh Duggumane

ಮಾಹಿ ಗೆಟಪ್​​ನಲ್ಲಿ ಮುಂಬೈ ಪಂದ್ಯ ವೀಕ್ಷಿಸಿದ ಜಾನ್ವಿ

04 March 2024

Pic credit - Instagram

Author: Rajesh Duggumane

ಜಾನ್ವಿ ಕಪೂರ್ ಅವರು ಐಪಿಎಲ್​ನಲ್ಲಿ ಮುಂಬೈ Vs ಕೋಲ್ಕತ್ತಾ ಪಂದ್ಯವನ್ನು ವೀಕ್ಷಿಸಿದ್ದಾರೆ.

ಮುಂಬೈ ಪಂದ್ಯ

ಜಾನ್ವಿ ಕಪೂರ್ ಅವರು ಪಂದ್ಯ ವೀಕ್ಷಿಸುವಾಗ ಮಾಹಿ ಗೆಟಪ್​ನಲ್ಲಿ ಹೋಗಿದ್ದರು.

ಮಾಹಿ ಗೆಟಪ್

ಮಾಹಿ ಎಂದರೆ ಮಹೇಂದ್ರ ಸಿಂಗ್ ಧೋನಿ ಅಲ್ಲ. ಇದರ ಹಿಂದೆ ಬೇರೆಯದೇ ಕಥೆ ಇದೆ.

ಧೋನಿ ಅಲ್ಲ

‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾದಲ್ಲಿ ಮಹಿಮಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ ಜಾನ್ವಿ.

ಸಿನಿಮಾ

ಸಿನಿಮಾದಲ್ಲಿ ಕ್ರೆಕೆಟ್ ಆಡೋ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ ಜಾನ್ವಿ ಕಪೂರ್.

ಆ ಗೆಟಪ್

ರಾಜ್​ಕುಮಾರ್ ರಾವ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ‘ನಿಮ್ಮನ್ನು ಮಿಸ್ ಮಾಡಿಕೊಂಡೆ’ ಎಂದಿದ್ದಾರೆ ಜಾನ್ವಿ.

ರಾಜ್​ಕುಮಾರ್ ರಾವ್

ಜಾನ್ವಿ ಕಪೂರ್ ಅವರು ಬಾಲಿವುಡ್ ಜೊತೆ ದಕ್ಷಿಣ ಭಾರತದಲ್ಲೂ ನಟಿಸಿದ್ದಾರೆ.

ದಕ್ಷಿಣ ಭಾರತ

ಬಿಸಿಲಿನ ಝಳಕ್ಕೆ ಕೂಲಿಂಗ್ ಗ್ಲಾಸ್ ಹಾಕಿ ಮಿಂಚಿದ ಅನುಪಮಾ