Pic credit - Instagram

Author: Rajesh Duggumane

ಬಿಸಿಲಿನ ಝಳಕ್ಕೆ ಕೂಲಿಂಗ್ ಗ್ಲಾಸ್ ಹಾಕಿ ಮಿಂಚಿದ ಅನುಪಮಾ

03 March 2024

Pic credit - Instagram

Author: Rajesh Duggumane

ಅನುಪಮಾ ಗೌಡ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗೆ ಲೈಕ್ಸ್ ಸಿಕ್ಕಿದೆ.

ಅನುಪಮಾ ಗೌಡ

ಅನುಪಮಾ ಗೌಡ ಅವರು ಕೂಲಿಂಗ್ ಗ್ಲಾಸ್ ಹಾಕಿ ಮಿಂಚಿದ್ದಾರೆ.

ಕೂಲಿಂಗ್ ಗ್ಲಾಸ್

ಅನುಪಮಾ ಗೌಡ ಅವರ ಕಿಲ್ಲಿಂಗ್ ಲುಕ್ ಗಮನ ಸೆಳೆದಿದೆ.

ಕಿಲ್ಲಿಂಗ್ ಲುಕ್

ಅನುಪಮಾ ಗೌಡ ಅವರ ನಗು ಸದಾ ಗಮನ ಸೆಳೆಯುತ್ತದೆ.

ನಗು

ಇತ್ತೀಚೆಗೆ ಅನುಪಮಾ ಗೌಡ ಅವರು ಪಾರ್ಟಿ ಒಂದರಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಪಾರ್ಟಿ

ಅನುಪಮಾ ಗೌಡ ಅವರು ಎರಡು ಬಾರಿ ಕನ್ನಡ ಬಿಗ್ ಬಾಸ್​ಗೆ ಬಂದಿದ್ದರು.

ಬಿಗ್ ಬಾಸ್

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೌಡ ಜೊತೆ ಪೋಸ್ ಕೊಟ್ಟಿದ್ದಾರೆ ಅನುಪಮಾ ಗೌಡ

ಕಾರ್ತಿಕ್ ಜೊತೆ

ಅನುಪಮಾ ಹಿಂಭಾಗದಲ್ಲಿ ವಿನಯ್ ಗೌಡ ಕೂಡ ಕಾಣಿಸಿಕೊಂಡಿದ್ದಾರೆ.

ವಿನಯ್ ಗೌಡ

ಇತ್ತೀಚೆಗೆ ಸ್ಯಾಂಡಲ್​ವುಡ್​ನಲ್ಲಿ ವಿಲನ್​ ಆಗಿ ಮಿಂಚಿದ ಸೆಲೆಬ್ರಿಟಿಗಳು