Pic credit - Instagram

Author: Rajesh Duggumane

ಇತ್ತೀಚೆಗೆ ಸ್ಯಾಂಡಲ್​ವುಡ್​ನಲ್ಲಿ ವಿಲನ್​ ಆಗಿ ಮಿಂಚಿದ ಸೆಲೆಬ್ರಿಟಿಗಳು

03 March 2024

Pic credit - Instagram

Author: Rajesh Duggumane

ಡಾಲಿ ಧನಂಜಯ್ ಹೀರೋ. ‘ಟಗರು’ ಮೂಲಕ ವಿಲನ್ ಆದರು. ಅವರು ‘ಪುಷ್ಪ 2’ ಚಿತ್ರಕ್ಕೂ ವಿಲನ್.

ಡಾಲಿ ಧನಂಜಯ್

ವಸಿಷ್ಠ ಸಿಂಹ ಅವರು ಹೀರೋ ಆಗಿ, ವಿಲನ್ ಆಗಿ ಗಮನ ಸೆಳೆದಿದ್ದಾರೆ. ಅವರ ಖ್ಯಾತಿ ಹೆಚ್ಚಿದೆ.

ವಸಿಷ್ಠ ಸಿಂಹ

‘ಕೆಜಿಎಫ್’ ಸಿನಿಮಾದಲ್ಲಿ ಗರುಡ ಹೆಸರಿನ ಪಾತ್ರ ಮಾಡುವ ಮೂಲಕ ಮೆಚ್ಚುಗೆ ಪಡೆದ ರಾಮ್.

ಗರುಡ ರಾಮ್

‘ಭಜರಂಗಿ’ ಸಿನಿಮಾದಲ್ಲಿ ನಟಿಸಿದ ಲೋಕಿ ಅವರು ಭಜರಂಗಿ ಲೋಕಿ ಎಂದೇ ಫೇಮಸ್. ಅವರು ವಿಲನ್ ಆಗಿ ಗಮನ ಸೆಳೆದರು.

ಭಜರಂಗಿ ಲೋಕಿ

‘ಗುಳ್ಟು’ ಸಿನಿಮಾ ಮೂಲಕ ಮೆಚ್ಚುಗೆ ಪಡೆದ ನವೀನ್ ಶಂಕರ್ ವಿಲನ್ ಪಾತ್ರ ಮಾಡಿಯೂ ಗಮನ ಸೆಳೆದಿದ್ದಾರೆ.

ನವೀನ್ ಶಂಕರ್

ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದವರು ಯಶ್ ಶೆಟ್ಟಿ. ಅವರಿಗೆ ಸಖತ್ ಬೇಡಿಕೆ ಇದೆ.

ಯಶ್ ಶೆಟ್ಟಿ

ವಿನಯ್ ಗೌಡ ಅವರು ವಿಲನ್ ಆಗೋಕೆ ರೆಡಿ ಆಗಿದ್ದಾರೆ. ಅವರು ‘ಬಿಗ್ ಬಾಸ್’ ಮೂಲಕ ಖ್ಯಾತಿ ಪಡೆದವರು.

ವಿನಯ್ ಗೌಡ

‘ಟಗರು’ ಸಿನಿಮಾದಲ್ಲಿ ಕಾಕ್ರೋಚ್ ಹೆಸರಿನ ಪಾತ್ರ ಮಾಡಿ ‘ಕಾಕ್ರೋಚ್’ ಸುಧಿ ಎಂದೇ ಫೇಮಸ್ ಆದರು.

ಕಾಕ್ರೋಚ್ ಸುಧಿ

ಆಲಿಯಾ ಸಿನಿಮಾಗೆ ಬಾಬಿ ವಿಲನ್; ಇರಲಿದೆ ಫೈಟ್