Pic credit - Instagram

Author: Rajesh Duggumane

ಆಲಿಯಾ ಸಿನಿಮಾಗೆ ಬಾಬಿ ವಿಲನ್; ಇರಲಿದೆ ಫೈಟ್

02 March 2024

Pic credit - Instagram

Author: Rajesh Duggumane

ಆಲಿಯಾ ಭಟ್ ಆ್ಯಕ್ಷನ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರೇ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಲಿಯಾ ಸಿನಿಮಾ

ಯಶ್ ರಾಜ್ ಫಿಲ್ಮ್ಸ್​ನ ಸ್ಪೈ ಯೂನಿವರ್ಸ್​ನಲ್ಲಿ ನಟಿಸೋ ಚಾನ್ಸ್ ಆಲಿಯಾ ಭಟ್​ಗೆ ಸಿಕ್ಕಿದೆ.

YRF

YRF ಸ್ಪೈ ಯೂನಿವರ್ಸ್​ನಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಹೀರೋಯಿನ್ ಎಂಬ ಖ್ಯಾತಿ ಆಲಿಯಾಗೆ ಸಿಕ್ಕಿದೆ.

ಮೊದಲ ನಟಿ

ಬಾಬಿ ಡಿಯೋಲ್ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದವರು. ಅವರು ಆಲಿಯಾ ಎದುರು ವಿಲನ್ ಆಗಿ ಮಿಂಚಲಿದ್ದಾರೆ.

ಬಾಬಿ

ಬಾಬಿ ಡಿಯೋಲ್ ಜೊತೆ ಆಲಿಯಾ ಭಟ್ ಅವರು ಫೈಟ್ ಮಾಡಲಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಆಲಿಯಾ ಫೈಟ್

ಈ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆ ಶಾರ್ವರಿ ವಾಘ್ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ.

ಶಾರ್ವರಿ

ಈ ಸಿನಿಮಾ ಭರ್ಜರಿ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮಗು ಜನಿಸಿದ ಬಳಿಕ ಆಲಿಯಾ ಒಪ್ಪಿಕೊಂಡ ಮೊದಲ ಸಿನಿಮಾ ಇದು.

ದೊಡ್ಡ ಬಜೆಟ್

ಈ ವರ್ಷವೇ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ. ಈ ಬಗ್ಗೆ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಈ ವರ್ಷ

ಊಟಿ ಪುಟ್ಟಿ ಆದ ನಟಿ ಸಂಗೀತಾ ಶೃಂಗೇರಿ