Pic credit - Instagram

Author: Rajesh Duggumane

ಊಟಿ ಪುಟ್ಟಿ ಆದ ನಟಿ ಸಂಗೀತಾ ಶೃಂಗೇರಿ

02 March 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ಊಟಿ ಪುಟ್ಟಿ ಆಗಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಸಂಗೀತಾ ಶೃಂಗೇರಿ

ಸಂಗೀತಾ ಅವರು ಊಟಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಊಟಿಯಲ್ಲಿ

ಸದ್ಯ ಬೆಂಗಳೂರು ಸೇರಿ ಎಲ್ಲ ಕಡೆಗಳಲ್ಲಿ ಸೆಖೆ ಜೋರಾಗಿದೆ. ಈ ಕಾರಣಕ್ಕೆ ಸಂಗೀತಾ ಊಟಿ ಹೋಗಿದ್ದಾರೆ.

ಸೆಖೆ

‘ನಾನು ಯಾವಾಗಲೂ ನಿಸರ್ಗದ ಮಗಳು’ ಎಂದು ಬರೆದುಕೊಂಡಿದ್ದಾರೆ ಸಂಗೀತಾ ಶೃಂಗೇರಿ.

ನಿಸರ್ಗದ ಮಗಳು

ಊಟಿ ಸಖತ್ ಕೂಲ್ ಆಗಿದೆ. ಈ ಸಮಯದಲ್ಲಿ ಸಾಕಷ್ಟು ಜನರು ಇಲ್ಲಿಗೆ ತೆರಳುತ್ತಿದ್ದಾರೆ.

ಕೂಲ್ ಆಗಿದೆ

ಸಂಗೀತಾ ಶೃಂಗೇರಿ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಕಾಯುತ್ತಿದ್ದಾರೆ.

ಹೊಸ ಸಿನಿಮಾ

ಸಂಗೀತಾ ಶೃಂಗೇರಿ ಅವರು ಕಿರುತೆರೆ ಮೂಲಕ ಫೇಮಸ್ ಆಗಿ ಗಮನ ಸೆಳೆದಿದ್ದಾರೆ.

ಕಿರುತೆರೆ

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೂಲಕ ಫೇಮಸ್ ಆದರು ಸಂಗೀತಾ.

ಬಿಗ್ ಬಾಸ್

ಮತ್ತೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗಗನ್ ಚಿನ್ನಪ್ಪ