Pic credit - Instagram
Author: Rajesh Duggumane
ಮತ್ತೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗಗನ್ ಚಿನ್ನಪ್ಪ
01 March 2024
Pic credit - Instagram
Author: Rajesh Duggumane
‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಅವರು ನಟಿಸುತ್ತಿದ್ದಾರೆ.
‘ಸೀತಾ ರಾಮ’
ವೈಷ್ಣವಿ ಗೌಡ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವೈಷ್ಣವಿ ಗೌಡ
ಗಗನ್ ಚಿನ್ನಪ್ಪ ಮತ್ತೊಂದು ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎನ್ನುವ ವಿಚಾರ ಗೊತ್ತಾಗಿದೆ.
ಮತ್ತೊಂದು ಧಾರಾವಾಹಿ
ಗಗನ್ ಚಿನ್ನಪ್ಪ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ.
ಅತಿಥಿ ಪಾತ್ರ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಗಗನ್ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ.
‘ಪುಟ್ಟಕ್ಕನ ಮಕ್ಕಳು’
ಈಗಾಗಲೇ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದಿದೆ.
ಟಿಆರ್ಪಿ
ಗಗನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಖ್ಯಾತಿ ಹೆಚ್ಚಿದೆ.
ದೊಡ್ಡ ಬಳಗ
ಗಗನ್ ಅವರು ಕಿರುತೆರೆಯಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ ಅನ್ನೋದು ವಿಶೇಷ.
ಖ್ಯಾತ ನಟ
75 ದಿನಗಳ ಚಾಲೆಂಜ್ ಸ್ವೀಕರಿಸಿದ ವಿನಯ್ ಗೌಡ
ಮತ್ತಷ್ಟು ಓದಿ