Pic credit - Instagram
Author: Rajesh Duggumane
75 ದಿನಗಳ ಚಾಲೆಂಜ್ ಸ್ವೀಕರಿಸಿದ ವಿನಯ್ ಗೌಡ
30 Apr 2024
Pic credit - Instagram
Author: Rajesh Duggumane
ವಿನಯ್ ಗೌಡ ಅವರು 75 ದಿನಗಳ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದಾರೆ.
ವಿನಯ್ ಗೌಡ
75 ದಿನಗಳ ಅವಧಿಯಲ್ಲಿ ಆಲ್ಕೋಹಾಲ್ ಕುಡಿಯುವಂತಿಲ್ಲ, ಸಿಗರೇಟ್ ಸೇದುವಂತಿಲ್ಲ.
ಎಲ್ಲವನ್ನೂ ತ್ಯಜಿಸಬೇಕು
75 ದಿನಗಳ ಅವಧಿಯಲ್ಲಿ 18 ಸೆಲೆಬ್ರಿಟಿ ಕೋಚ್ಗಳ ಜೊತೆ ವರ್ಕೌಟ್ ಮಾಡಲಿರೋ ವಿನಯ್.
18 ಕೋಚ್
ವಿನಯ್ ಗೌಡ ಅವರು ಮುಂದಿನ ಸಿನಿಮಾಗಾಗಿ ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ.
ಮುಂದಿನ ಸಿನಿಮಾ
ವಿನಯ್ ಗೌಡ ಅವರು ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ಸಹಿ ಮಾಡಿದ್ದಾರೆ.
ಮೂರು ಸಿನಿಮಾ
ವಿನಯ್ ಗೌಡ ಅವರು ಮೂರು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ವಿಲನ್
ವಿನಯ್ ಗೌಡ ಅವರು 75 ದಿನಗಳ ಅವಧಿಯಲ್ಲಿ ಸ್ಟ್ರಿಕ್ಟ್ ಡಯಟ್ ಫಾಲೋ ಮಾಡಲಿದ್ದಾರೆ.
ಡಯಟ್
ಫ್ರೀ ಟೈಮ್ನಲ್ಲಿ ನಮ್ರತಾ ಏನ್ ಮಾಡ್ತಿದಾರೆ ಗೊತ್ತಾ?
ಮತ್ತಷ್ಟು ಓದಿ