Pic credit - Instagram

Author: Rajesh Duggumane

ಫ್ರೀ ಟೈಮ್​ನಲ್ಲಿ ನಮ್ರತಾ ಏನ್ ಮಾಡ್ತಿದಾರೆ ಗೊತ್ತಾ?

30 Apr 2024

Pic credit - Instagram

Author: Rajesh Duggumane

ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ಜನಪ್ರಿಯತೆ ಪಡೆದರು.

ನಮ್ರತಾ ಗೌಡ

‘ಬಿಗ್ ಬಾಸ್’ ಪೂರ್ಣಗೊಂಡ ಬಳಿಕ ಸಖತ್ ಫ್ರೀ ಆಗಿದ್ದಾರೆ ನಮ್ರತಾ ಗೌಡ.

ಸಖತ್ ಫ್ರೀ

ಆ್ಯಕ್ಟಿಂಗ್ ಕ್ಲಾಸ್​ಗಳನ್ನು ನಮ್ರತಾ ಗೌಡ ಅಟೆಂಡ್ ಮಾಡುತ್ತಿದ್ದಾರೆ. ಮೆಥಡ್ ಆ್ಯಕ್ಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

ನಟನಾ ತರಬೇತಿ

ಮುಂಬರೋ ಸಿನಿಮಾಗಳಿಗೆ ನಮ್ರತಾ ಗೌಡ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಿದ್ಧತೆ

ನಮ್ರತಾ ಅವರನ್ನು ಹುಡುಕಿ ಸಾಕಷ್ಟು ಆಫರ್​ಗಳು ಬರುತ್ತಿವೆ. ಇವುಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಹೊಸ ಆಫರ್

ನಮ್ರತಾ ಅವರು ಉತ್ತಮ ಆಫರ್​ಗಾಗಿ ಕಾಯುತ್ತಿದ್ದಾರೆ. ಸಿನಿಮಾ ಕಡೆ ಅವರ ಗಮನ ಇದೆ.

ಉತ್ತಮ ಆಫರ್

ವಿನಗ್ ಗೌಡ ಅವರು ಹೊಸ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಇದರಲ್ಲಿ ಮೈಕಲ್ ಕೂಡ ಇರಲಿದ್ದಾರೆ.

ಹೊಸ ಸಿನಿಮಾ

ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಪಾತ್ರ ಮಾಡಬೇಕು ಎಂದಿರೋ ನಮ್ರತಾ ಗೌಡ.

ನೆನಪಿರಬೇಕು

ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆ ವಿನಯ್-ಮೈಕಲ್