Pic credit - Instagram

Author: Rajesh Duggumane

ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆ ವಿನಯ್-ಮೈಕಲ್

29  Apr 2024

Pic credit - Instagram

Author: Rajesh Duggumane

ವಿನಗ್ ಗೌಡ ಅವರು ಹೊಸ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಇದರಲ್ಲಿ ಮೈಕಲ್ ಕೂಡ ಇರಲಿದ್ದಾರೆ.

ಹೊಸ ಸಿನಿಮಾ

‘ನನ್ನ ಸಿನಿಮಾದಲ್ಲಿ ಮೈಕಲ್ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ ವಿನಯ್.

ಒಟ್ಟಿಗೆ ಕಾಣಿಸ್ತೀವಿ

ವಿನಯ್ ಗೌಡ ಹಾಗೂ ಮೈಕಲ್ ಮಧ್ಯೆ ‘ಬಿಗ್ ಬಾಸ್​ನಲ್ಲಿ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ.

ಒಳ್ಳೆಯ ಫ್ರೆಂಡ್​ಶಿಪ್

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭವಾದಾಗ ಮೈಕಲ್​ಗಾಗಿ ಟಾಸ್ಕ್​ ಆಡಿ ಗೆದ್ದಿದ್ದರು ವಿನಯ್.

ಟಾಸ್ಕ್ ಆಡಿದ್ದರು

‘ಬಿಗ್ ಬಾಸ್ ಕನ್ನಡ ಸೀಸನ್ 10’ನಿಂದ ಹೊರ ಬಂದ ಬಳಿಕ ಅನೇಕ ಕಡೆ ಸುತ್ತಾಡಿದ್ದರು ವಿನಯ್-ಮೈಕಲ್.

ಸುತ್ತಾಟ

ವಿನಯ್-ಮೈಕಲ್ ಒಟ್ಟಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಫ್ಯಾನ್ಸ್​ಗೆ ಖುಷಿ ಆಗಿದೆ.

ಹೊಸ ಸುದ್ದಿ

ವಿನಯ್ ಗೌಡ ಅವರು ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದು, ವಿಲನ್ ಪಾತ್ರ ಮಾಡುತ್ತಿದ್ದಾರೆ.

ಮೂರು ಸಿನಿಮಾ

ಮೈಕಲ್ ಅಜಯ್ ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ನಿತ್ಯವೂ ಅವರು ವರ್ಕೌಟ್ ಮಾಡುತ್ತಿದ್ದಾರೆ.

ಮೈಕಲ್ ಬಗ್ಗೆ

ಕಾಸರಗೋಡಿಗೆ ಬಂದ ನಟಿ ಸನ್ನಿ ಲಿಯೋನ್