Pic credit - Instagram

Author: Rajesh Duggumane

ಕಾಸರಗೋಡಿಗೆ ಬಂದ ನಟಿ ಸನ್ನಿ ಲಿಯೋನ್

27  Apr 2024

Pic credit - Instagram

Author: Rajesh Duggumane

ನಟಿ ಸನ್ನಿ ಲಿಯೋನ್ ಅವರು ಕಾಸರಗೋಡಿಗೆ ಬಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಸನ್ನಿ ಲಿಯೋನ್

ಕಾಸರಗೋಡಿನ ಸೀತಂಗೋಳಿ ಸಮೀಪದ ಶೇಣಿಯಲ್ಲಿ ಶೂಟಿಂಗ್ ನಡೆಯುತ್ತಿದೆ.

ಎಲ್ಲಿ?

ಸನ್ನಿ ಲಿಯೋನ್ ಹಿಂದಿ ಚಿತ್ರವೊಂದರ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದಾರೆ ಎಂದು ವರದಿ ಆಗಿದೆ.

ಹಿಂದಿ ಸಿನಿಮಾ

ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಹೆದ್ದಾರಿ

ಶೇಣಿಯಲ್ಲಿ ಹಲವಾರು ಪರಭಾಷಾ ಚಲನಚಿತ್ರಗಳ ಚಿತ್ರೀಕರಣ ನಡೆದಿದೆ ಎನ್ನಲಾಗಿದೆ.

ಈ ಮೊದಲು

ಸನ್ನಿ ಲಿಯೋನ್ ಅವರು ಮಾಜಿ ನೀಲಿ ತಾರೆ. ಈಗ ಅವರು ಅದನ್ನು ತೊರೆದಿದ್ದಾರೆ.

ಮಾಜಿ ನೀಲಿ ತಾರೆ

ಬಾಲಿವುಡ್ ಸಿನಿಮಾಗಳಲ್ಲಿ ಸನ್ನಿ ಲಿಯೋನ್ ಅವರು ಬ್ಯುಸಿ ಆಗಿದ್ದಾರೆ.

ಸಿನಿಮಾ

ಸೀರೆ ಉಟ್ಟು ಗಮನ ಸೆಳೆದ ನಟಿ ಮೃಣಾಲ್ ಠಾಕೂರ್