Pic credit - Instagram

Author: Rajesh Duggumane

ಸೀರೆ ಉಟ್ಟು ಗಮನ ಸೆಳೆದ ನಟಿ ಮೃಣಾಲ್ ಠಾಕೂರ್

27  Apr 2024

Pic credit - Instagram

Author: Rajesh Duggumane

ನಟಿ ಮೃಣಾಲ್ ಠಾಕೂರ್ ಅವರ ಹೊಸ ಫೋಟೋ ವೈರಲ್ ಆಗಿದೆ. ಸೀರೆ ಉಟ್ಟು ಅವರು ಗಮನ ಸೆಳೆದಿದ್ದಾರೆ.

ಮೃಣಾಲ್ ಠಾಕೂರ್

ಮೃಣಾಲ್ ಠಾಕೂರ್ ಅವರು ಲುಕ್​ ಕಿಲ್ಲಿಂಗ್ ಆಗಿದೆ. ಫೋಟೋಗೆ ಮೆಚ್ಚುಗೆ ಸಿಕ್ಕಿದೆ.

ಕಿಲ್ಲಿಂಗ್ ಲುಕ್

ಸೀರೆ ಉಟ್ಟು ಪಕ್ಕಾ ಟ್ರೆಡಿಷನಲ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ ರೇಚಲ್.

ಸೀರೆ ಉಟ್ಟು

ಮೃಣಾಲ್ ಠಾಕೂರ್ ಅವರು ದಕ್ಷಿಣ ಹಾಗೂ ಬಾಲಿವುಡ್​ನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ನಟಿ

ಸೀರೆ ಉಟ್ಟು ಪಕ್ಕಾ ಟ್ರೆಡಿಷನಲ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ ಮೃಣಾಲ್.

ಟ್ರೆಡಿಷನಲ್

ಮೃಣಾಲ್ ಠಾಕೂರ್ ಅವರು ಸುರ ಸುಂದರಿ. ಅವರ ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

ಸುರ ಸುಂದರಿ

ಮೃಣಾಲ್ ಠಾಕೂರ್ ಅವರಿಗೆ ಹಲವು ಗೆಲುವು ಸಿಕ್ಕಿದೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಗೆಲುವು

ಕಾಡುವ ನೋಟದಲ್ಲೇ ಎಲ್ಲರನ್ನೂ ಫ್ಲಾಟ್ ಮಾಡಿದ ರೇಚಲ್