Pic credit - Instagram

Author: Rajesh Duggumane

ಕಾಡುವ ನೋಟದಲ್ಲೇ ಎಲ್ಲರನ್ನೂ ಫ್ಲಾಟ್ ಮಾಡಿದ ರೇಚಲ್

26  Apr 2024

Pic credit - Instagram

Author: Rajesh Duggumane

ರೇಚಲ್ ಡೇವಿಡ್ ಅವರು ಕನ್ನಡದಲ್ಲೂ ನಟಿಸಿದ್ದಾರೆ. ಅವರ ಹೊಸ ಫೋಟೋ ವೈರಲ್ ಆಗಿದೆ.

ರೇಚಲ್

ಸೀರೆ ಉಟ್ಟು ಪಕ್ಕಾ ಟ್ರೆಡಿಷನಲ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ ರೇಚಲ್.

ಸೀರೆ ಉಟ್ಟು

ರೇಚಲ್ ಅವರು ಕಣ್ಣಲ್ಲೇ ಎಲ್ಲರನ್ನೂ ಕಾಡಿದ್ದಾರೆ. ಅವರ ಫೋಟೋಗಳು ಗಮನ ಸೆಳೆದಿವೆ.

ಕಣ್ಣಲ್ಲಿ

‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಸಿಹಿ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ.

‘ಲವ್ ಮಾಕ್ಟೇಲ್ 2’

ಅವರ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ.

ನಟನೆಗೆ ಫಿದಾ

ಸದ್ಯ ರೇಚಲ್ ಅವರು ‘ವಾಕಿಂಗ್ ಟಾಕಿಂಗ್ ಸ್ಟ್ರಾಬೆರಿ ಐಸ್​ಕ್ರೀಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹೊಸ ಸಿನಿಮಾ

‘ವಾಕಿಂಗ್ ಟಾಕಿಂಗ್ ಸ್ಟ್ರಾಬೆರಿ ಐಸ್​ಕ್ರೀಮ್’ ತಮಿಳು ಸಿನಿಮಾ ಅನ್ನೋದು ವಿಶೇಷ.

ತಮಿಳು ಸಿನಿಮಾ

ರೇಚಲ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಲಕ್ಷ ಹಿಂಬಾಲಕರು ಇದ್ದಾರೆ.

ಲಕ್ಷ

ಏನ್​ ಗುರು ಇದು ಈ ಥರ ಇದೆ..