Pic credit - Instagram

Author: Rajesh Duggumane

ಏನ್​ ಗುರು ಇದು ಈ ಥರ ಇದೆ..

25  Apr 2024

Pic credit - Instagram

Author: Rajesh Duggumane

ನಮ್ರತಾ ಗೌಡ ಅವರು ಪ್ಲೇಟ್​ನಲ್ಲಿರೂ ಊಟ ನೋಡುತ್ತಿದ್ದಾರೆ. ಈ ಫೋಟೋ ವೈರಲ್​ ಆಗಿದೆ.

ಊಟ ಮಾಡುವಾಗ

ಏನ್​ ಗುರು ಇದು ಈ ಥರ ಇದೆ ಅನ್ನೋ ರೀತಿಯಲ್ಲಿ ಇದೆ ನಮ್ರತಾ ಗೌಡ ಅವರ ಎಕ್ಸ್​ಪ್ರೆಷನ್.

ಏನಿದು?

ನಮ್ರತಾ ಗೌಡ ಅವರು ಸುತ್ತಾಟ ನಡೆಸುತ್ತಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸುತ್ತಾಟ

ಸದ್ಯ ನಮ್ರತಾ ಗೌಡ ಅವರು ಸಕಲೇಶಪುರದಲ್ಲಿ ಸಮಯ ಕಳೆಯುತ್ತಿದ್ದಾರೆ. ಫೋಟೋ ವೈರಲ್ ಆಗಿದೆ.

ಸಕಲೇಶಪುರ

ನಮ್ರತಾ ಗೌಡ ಅವರು ಕುಟುಂಬದ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಅನ್ನೋದು ವಿಶೇಷ.

ಕುಟುಂಬದ ಜೊತೆ

ನಮ್ರತಾ ಗೌಡ ಅವರು ಕಿರುತೆರೆ ನಟಿಯಾಗಿ ಫೇಮಸ್ ಆಗಿದ್ದಾರೆ.

ಕಿರುತೆರೆ

ನಮ್ರತಾ ಗೌಡ ಅವರು ಸುರ ಸುಂದರಿ. ಅವರ ಫೋಟೋಗೆ ಫ್ಯಾನ್ಸ್ ಫಿದಾ ಆಗುತ್ತಾರೆ.

ಸುಂದರಿ

ನಮ್ರತಾ ಗೌಡ ಅವರು ‘ಬಿಗ್ ಬಾಸ್​’ನಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದರು.

ಬಿಗ್ ಬಾಸ್

ಶಾಂತಿ ಅರಸಿ ಹೊರಟ ನಟಿ ಸಂಗೀತಾ ಶೃಂಗೇರಿ