Pic credit - Instagram

Author: Rajesh Duggumane

ಶಾಂತಿ ಅರಸಿ ಹೊರಟ ನಟಿ ಸಂಗೀತಾ ಶೃಂಗೇರಿ

25  Apr 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ಶಾಂತಿ ಅರಸಿ ಹೊರಟಿದ್ದಾರೆ. ಅವರ ಹೊಸ ಫೋಟೋ ಗಮನ ಸೆಳೆದಿದೆ.

ಸಂಗೀತಾ ಶೃಂಗೇರಿ

‘ನಕ್ಷತ್ರಗಳನ್ನು ನೋಡುವುದು, ಬ್ರಹ್ಮಾಂಡದ ಶಾಂತ ಪಿಸುಮಾತುಗಳಲ್ಲಿ ಶಾಂತಿಯನ್ನು ಕಂಡುಕೊಳ್ಳುವುದು’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಸುಂದರ ಕ್ಯಾಪ್ಶನ್

ಸಂಗೀತಾ ಸದಾ ಕನ್ನಡಕ ಧರಿಸಿ ಕಾಣಿಸಿಕೊಂಡವರು. ಅವರು ಈಗ ಕನ್ನಡಕ ಇಲ್ಲದೆ ಕಾಣಿಸಿಕೊಂಡಿದ್ದಾರೆ.

ಕನ್ನಡಕ ಇಲ್ಲದೆ

ನಿಮ್ಮ ಕಣ್ಣುಗಳಲ್ಲಿ ದೊಡ್ಡ ಮ್ಯಾಜಿಕ್ ಇದೆ ಎಂದು ಬರೆದುಕೊಂಡ ಫ್ಯಾನ್ಸ್.

ಮ್ಯಾಜಿಕ್

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೂಲಕ ಗಮನ ಸೆಳೆದ ನಟಿ ಸಂಗೀತಾ ಶೃಂಗೇರಿ.

‘ಬಿಗ್ ಬಾಸ್’

ಕಿರುತೆರೆ ಹಾಗೂ ಹಿರಿತೆರೆ ಮೂಲಕ ನಟಿಸಿ ಫೇಮಸ್ ಆದವರು ಸಂಗೀತಾ ಶೃಂಗೇರಿ.

ನಟಿ

ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದಾರೆ ಸಂಗೀತಾ.

‘777 ಚಾರ್ಲಿ’

ಇನ್​ಸ್ಟಾಗ್ರಾಮ್​ನಲ್ಲಿ ಆರು ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ ನಟಿ ಸಂಗೀತಾ.

ಆರು ಲಕ್ಷ

ರಾಜ್​ಕುಮಾರ್​ಗೆ ಅತಿಯಾದ ಪ್ರೀತಿ ಇದ್ದಿದ್ದು ಯಾರ ಮೇಲೆ?