Pic credit - Instagram
Author: Rajesh Duggumane
ರಾಜ್ಕುಮಾರ್ಗೆ ಅತಿಯಾದ ಪ್ರೀತಿ ಇದ್ದಿದ್ದು ಯಾರ ಮೇಲೆ?
24 Apr 2024
Pic credit - Instagram
Author: Rajesh Duggumane
ಇಂದು (ಏಪ್ರಿಲ್ 24) ರಾಜ್ಕುಮಾರ್ ಜನ್ಮದಿನ. ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ.
ರಾಜ್ ಜನ್ಮದಿನ
ಇಂದು ಅವರಿಲ್ಲ ಎನ್ನುವ ನೋವು ಅಭಿಮಾನಿಗಳನ್ನು ಅತಿಯಾಗಿ ಕಾಡುತ್ತಿದೆ.
ಅವರಿಲ್ಲ
ರಾಜ್ಕುಮಾರ್ ಅವರು ಹೀರೋ ಆಗಿ ನೂರಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದರು.
ನೂರಾರು ಸಿನಿಮಾ
ಅವರು ನಟಿಸಿದ ಎಲ್ಲಾ ಸಿನಿಮಾಗಳು ಮಾದರಿ. ಅವರನ್ನು ನೋಡಿ ಅನೇಕರು ಸ್ಫೂರ್ತಿ ಪಡೆದಿದ್ದಾರೆ.
ಮಾದರಿ ಸಿನಿಮಾ
ರಾಜ್ಕುಮಾರ್ ಅವರನ್ನು ಎಲ್ಲರೂ ಪ್ರೀತಿಯಿಂದ ಅಣ್ಣಾವ್ರು ಎಂದೇ ಕರೆಯುತ್ತಿದ್ದರು ಅನ್ನೋದು ವಿಶೇಷ.
ಅಣ್ಣಾವ್ರು
ರಾಜ್ಕುಮಾರ್ಗೆ ಒಟ್ಟೂ ಐವರು ಮಕ್ಕಳು. ಇದರಲ್ಲಿ ಮೂವರು ಗಂಡು, ಎರಡು ಹೆಣ್ಣು.
ಮಕ್ಕಳು
ಪುನೀತ್ ರಾಜ್ ಕುಮಾರ್ ಕಿರಿಯ ಮಗ. ಅವರ ಮೇಲೆ ಅಣ್ಣಾವ್ರಿಗೆ ಅಪಾರ ಪ್ರೀತಿ ಇತ್ತು.
ಪುನೀತ್
ರಾಜ್ಕುಮಾರ್ ಹೋದಲ್ಲೆಲ್ಲ ಪುನೀತ್ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಅಣ್ಣಾವ್ರು.
ಸಣ್ಣ ವಯಸ್ಸಿಂದ
ಪ್ರೀತಿಯ ಶ್ವಾನದ ಜೊತೆ ಸಮಯ ಕಳೆದ ರಶ್ಮಿಕಾ ಮಂದಣ್ಣ
ಮತ್ತಷ್ಟು ಓದಿ