Pic credit - Instagram

Author: Rajesh Duggumane

ಪ್ರೀತಿಯ ಶ್ವಾನದ ಜೊತೆ ಸಮಯ ಕಳೆದ ರಶ್ಮಿಕಾ ಮಂದಣ್ಣ

24  Apr 2024

Pic credit - Instagram

Author: Rajesh Duggumane

ರಶ್ಮಿಕಾ ಮಂದಣ್ಣ ಅವರು ತಮ್ಮ ಪ್ರೀತಿಯ ಶ್ವಾನದ ಜೊತೆ ಸಮಯ ಕಳೆಯುತ್ತಿದ್ದಾರೆ.

ಶ್ವಾನದ ಜೊತೆ

ಮನೆಯನ್ನು ತಾವು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಕ್ಯಾಪ್ಶನ್ ಕೊಟ್ಟಿರೋ ರಶ್ಮಿಕಾ.

ಮನೆ ಮಿಸ್ಸಿಂಗ್

ರಶ್ಮಿಕಾ ಮಂದಣ್ಣ ಅವರು ಶ್ವಾನ ಪ್ರೇಮಿ. ಸಮಯ ಸಿಕ್ಕಾಗ ಅವುಗಳ ಜೊತೆ ಸಮಯ ಕಳೆಯುತ್ತಾರೆ.

ಶ್ವಾನ ಪ್ರೇಮಿ

ರಶ್ಮಿಕಾ ಮಂದಣ್ಣ ಅವರು ದೊಡ್ಡಮಟ್ಟದ ಜನಪ್ರಿಯತೆ ಹೊಂದಿದ್ದಾರೆ. ಅವರು ಖ್ಯಾತ ನಟಿ.

ಖ್ಯಾತ ನಟಿ

‘ಪುಷ್ಪ 2’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸುತ್ತಿದ್ದಾರೆ. ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ.

ಪುಷ್ಪ 2

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಹಲವು ಸಿನಿಮಾ

ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತ ಮಾತ್ರವಲ್ಲ, ಬಾಲಿವುಡ್​ನಲ್ಲೂ ಬೇಡಿಕೆ ಹೊಂದಿದ್ದಾರೆ.

ಬೇಡಿಕೆಯ ನಟಿ

ನನ್ನ ಬಾಡಿ ಬಗ್ಗೆ ನಂಗೆ ಖುಷಿ ಇದೆ ಎಂದ ನೋರಾ