Pic credit - Instagram

Author: Rajesh Duggumane

ನನ್ನ ಬಾಡಿ ಬಗ್ಗೆ ನಂಗೆ ಖುಷಿ ಇದೆ ಎಂದ ನೋರಾ

23  Apr 2024

Pic credit - Instagram

Author: Rajesh Duggumane

ನೋರಾ ಫತೇಹಿ ಅವರು ಸಖತ್ ಬೋಲ್ಡ್ ಆಗಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಈ ಫೋಟೋ ವೈರಲ್ ಆಗುತ್ತದೆ.

ನೋರಾ ಫತೇಹಿ

ನೋರಾ ಫತೇಹಿ ಅವರು ಸುರ ಸುಂದರಿ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ.

ಸುಂದರಿ

‘ನನ್ನ ದೇಹದ ಬಗ್ಗೆ ನನಗೆ ಖುಷಿ ಇದೆ’ ಎಂದು ಹೇಳಿದ್ದಾರೆ ನಟಿ ನೋರಾ ಫತೇಹಿ.

ದೇಹದ ಬಗ್ಗೆ

ಪಾಪರಾಜಿಗಳ ಮೇಲೆ ನೋರಾಗೆ ಕೋಪ ಹಾಗೂ ಅಸಮಾಧಾನ ಇದೆ. ಈ ಬಗ್ಗೆ ಮಾತನಾಡಿದ್ದಾರೆ.

ಕೋಪ

ಖಾಸಗಿ ಭಾಗದ ಮೇಲೆ ಅವರು ಹೆಚ್ಚ ಫೋಕಸ್ ಮಾಡುತ್ತಾರೆ ಅನ್ನೋದು ನೋರಾ ಆರೋಪ

ಖಾಸಗಿ ಭಾಗ

ನೋರಾಗೆ ಇನ್​ಸ್ಟಾಗ್ರಾಮ್​ನಲ್ಲಿ ಸುಮಾರು ಐದು ಕೋಟಿ ಹಿಂಬಾಲಕರು ಇದ್ದಾರೆ.

ಐದು ಕೋಟಿ

ನೋರಾ ಅವರ ಡ್ಯಾನ್ಸಿಂಗ್ ಸ್ಕಿಲ್​ಗೆ ಅನೇಕರು ಫಿದಾ ಆಗಿದ್ದಾರೆ.

ಡ್ಯಾನ್ಸ್

ಬೇಸಿಗೆಯಲ್ಲಿ ಬಿಕಿನಿ ತೊಟ್ಟು ಟೆಂಪ್ರೇಚರ್ ಹೆಚ್ಚಿಸಿದ ಶೆಫಾಲಿ