Pic credit - Instagram

Author: Rajesh Duggumane

ಬೇಸಿಗೆಯಲ್ಲಿ ಬಿಕಿನಿ ತೊಟ್ಟು ಟೆಂಪ್ರೇಚರ್ ಹೆಚ್ಚಿಸಿದ ಶೆಫಾಲಿ

22  Apr 2024

Pic credit - Instagram

Author: Rajesh Duggumane

ಶೆಫಾಲಿ ಅವರು ಬಿಗ ಬಾಸ್ ಮೂಲಕ ಗಮನ ಸೆಳೆದವರು. ಅವರು ಪಡ್ಡೆಗಳ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.

ಶೆಫಾಲಿ ಜರಿವಾಲಾ

ಶೆಫಾಲಿ ಅವರು ಬಿಕಿನಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಅವರ ಬೋಲ್ಡ್ ಫೋಟೋ ವೈರಲ್ ಆಗಿದೆ.

ಬಿಕಿನಿ

ಸೂರ್ಯನ ಕಿರಣಗಳಿಂದ ಅವರ ದೇಹ ಟ್ಯಾನ್ ಆಗಿದೆ. ಹೀಗಾಗಿ ‘ಟ್ಯಾನ್​ಟಾಸ್ಟಿಕ್’ ಅನ್ನೋ ಲೈನ್ ನೀಡಿದ್ದಾರೆ.

ಟ್ಯಾನ್ ಆಗಿದೆ

‘ಬಿಗ್ ಬಾಸ್ ಹಿಂದಿ ಸೀಸನ್ 13’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಸುಂದರಿ.

ಬಿಗ್ ಬಾಸ್

ಶೆಫಾಲಿ ಅವರು ಕೊನೆಯವರೆಗೂ ಸ್ಪರ್ಧಿಸಿ ಎಲ್ಲರ ಗಮನ ಸೆಳೆಯೋ ಪ್ರಯತ್ನ ಮಾಡಿದ್ದರು.

ಕೊನೆಯವರೆಗೆ

ಕನ್ನಡದ ‘ಹುಡುಗರು’ ಸಿನಿಮಾದಲ್ಲಿ ‘ನಾ ಬೋರ್ಡು ಇರದ ಬಸ್ಸನು..’ ಸಾಂಗ್​ನಲ್ಲಿ ಹೆಜ್ಜೆ ಹಾಕಿದ್ದರು.

ಹುಡುಗರು

ಈ ಹಾಡು ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಹಾಡು ಮೆಚ್ಚುಗೆ ಪಡೆದಿದೆ.

ಸಖತ್ ಫೇಮಸ್

ಕಾಲೇಜ್​ಗೆ ಹೋಗ್ತಾ ಇರೋದಕ್ಕೆ ಪ್ರೂಫ್ ಕೊಟ್ಟ ನಟಿ ಅನಿಖಾ