Pic credit - Instagram

Author: Rajesh Duggumane

ಕಾಲೇಜ್​ಗೆ ಹೋಗ್ತಾ ಇರೋದಕ್ಕೆ ಪ್ರೂಫ್ ಕೊಟ್ಟ ನಟಿ ಅನಿಖಾ

22  Apr 2024

Pic credit - Instagram

Author: Rajesh Duggumane

ಅನಿಖಾ ಸುರೇಂದ್ರನ್ ಅವರು ನಟನೆಯ ಜೊತೆಗೆ ಶಿಕ್ಷಣ ಕೂಡ ಪಡೆಯುತ್ತಿದ್ದಾರೆ. ಅವರು ಕಾಲೇಜ್​ ಓದುತ್ತಿದ್ದಾರೆ.

ಅನಿಖಾ ಸುರೇಂದ್ರನ್

ಕ್ಲಾಸ್​ನಲ್ಲಿ ಕುಳಿತಿರೋ ಫೋಟೋ ಹಂಚಿಕೊಂಡು ಗಮನ ಸೆಳೆದ ನಟಿ ಅನಿಖಾ ಸುರೇಂದ್ರನ್.

ಫೋಟೋ

ಬಾಲ ನಟಿಯಾಗಿ ಅನಿಖಾ ಅವರು ಗಮನ ಸೆಳೆದವರು. ಈಗ ಬೆಳೆದು ದೊಡ್ಡವರಾಗಿದ್ದಾರೆ.

ಬಾಲ ನಟಿ

ವಿಶ್ವಾಸಂ ಸಿನಿಮಾದಲ್ಲಿ ಅಜಿತ್-ನಯನತಾರಾ ಮಗಳಾಗಿ ಕಾಣಿಸಿಕೊಂಡಿದ್ದ ಸುಂದರಿ.

ವಿಶ್ವಾಸಂ

ಈಗ ಅನಿಖಾ ಅವರು ನಾಯಕಿ ಆಗಿದ್ದಾರೆ. ಅವರನ್ನು ಹುಡುಕಿ ಹೊಸ ಆಫರ್​ಗಳು ಬರುತ್ತಿವೆ.

ನಾಯಕಿ

ಅನಿಖಾಗೆ ಈಗಿನ್ನೂ 19 ವರ್ಷ. ಅವರು ಶಿಕ್ಷಣ ಪೂರ್ಣಗೊಳಿಸಲು ಇನ್ನೂ ಬೇಕಿದೆ ಸಮಯ.

19 ವರ್ಷ

ಸೋಶಿಯಲ್ ಮೀಡಿಯಾದಲ್ಲಿ ಅನಿಖಾ ಅವರು ಕ್ಯೂಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಕ್ಯೂಟ್

ಬೀಚ್ ಪಕ್ಕ ನಿಂತು ಪೋಸ್ ಕೊಟ್ಟ ನಟಿ ದೀಪಿಕಾ ದಾಸ್