Pic credit - Instagram

Author: Rajesh Duggumane

ಬೀಚ್ ಪಕ್ಕ ನಿಂತು ಪೋಸ್ ಕೊಟ್ಟ ನಟಿ ದೀಪಿಕಾ ದಾಸ್

20  Apr 2024

Pic credit - Instagram

Author: Rajesh Duggumane

ನಟಿ ದೀಪಿಕಾ ದಾಸ್ ಅವರು ಬೀಚ್ ಪಕ್ಕ ನಿಂತು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.

ದೀಪಿಕಾ ದಾಸ್

ದೀಪಿಕಾ ದಾಸ್ ಹಂಚಿಕೊಂಡಿರೋ ಹೊಸ ಫೋಟೋಸ್ ಗಮನ ಸೆಳೆದಿದೆ.

ಹೊಸ ಫೋಟೋ

ದೀಪಿಕಾ ದಾಸ್ ಅವರು ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ.

ಸುತ್ತಾಟ

ಇತ್ತೀಚೆಗೆ ದೀಪಿಕಾ ದಾಸ್ ಅವರು ಮದುವೆ ಆಗಿದ್ದಾರೆ.

ಮದುವೆ

ದೀಪಕ್ ಎಂಬ ಉದ್ಯಮಿ ಜೊತೆ ದೀಪಿಕಾ ದಾಸ್ ಅವರ ವಿವಾಹ ಜರುಗಿದೆ.

ಯಾರ ಜೊತೆ

ದೀಪಿಕಾ ದಾಸ್ ಅವರು ಕಿರುತೆರೆ ನಟಿಯಾಗಿ ಗಮನ ಸೆಳೆದಿದ್ದಾರೆ.

ನಟಿ

ಎರಡು ಬಾರಿ ಬಿಗ್ ಬಾಸ್​ಗೆ ಆಗಮಿಸಿದ್ದ ನಟಿ ದೀಪಿಕಾ ದಾಸ್.

ಎರಡು ಬಾರಿ

ಬೆಲ್​ ಬಾಟಂ ಪ್ಯಾಂಟ್​ನಲ್ಲಿ ಮಿಂಚಿದ ತನಿಷಾ ಕುಪ್ಪಂಡ