ರೀ ಓಪನ್ ಆಗುತ್ತಾ ದರ್ಶನ್ ಹಳೆಯ ಕೊಲೆ ಬೆದರಿಕೆ ಕೇಸ್?

14 June 2024

Pic credit - Instagram

Author: Rajesh Duggumane

ದರ್ಶನ್ ಅವರು ಸಂಕಷ್ಟದಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.

ಸಂಕಷ್ಟ

ದರ್ಶನ್ ಅವರು ಜೈಲು ಸೇರುತ್ತಿದ್ದಂತೆ ಹಳೆಯ ಕೇಸ್​ಗಳಿಗೆ ಜೀವ ಬರುತ್ತಿದೆ. ಈ ಬಗ್ಗೆ ಚರ್ಚೆ ಆಗುತ್ತಿದೆ.

ಹಳೆಯ ಕೇಸ್

10 ವರ್ಷಗಳ ಹಿಂದೆ ದರ್ಶನ್ ಬೆದರಿಕೆ ಹಾಕಿದ್ದರು ಎಂದು ಅವರ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡಿದವರು ಹೇಳಿದ್ದರು.

ಬೆದರಿಕೆ

2021ರಲ್ಲಿ ಕೊಲೆ ಬೆದರಿಕೆ ಆರೋಪದಡಿ ದರ್ಶನ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮತ್ತೊಂದು ಕೇಸ್

ಪೋಲೀಸರಿಗೆ ಒತ್ತಡ ತಂದು ಕೇಸ್ ಮುಚ್ಚಿಹಾಕಲಾಗಿತ್ತು. ನಿರ್ಮಾಪಕ ಭರತ್ ಎಂಬುವವರು ದೂರು ದಾಖಲು ಮಾಡಿದ್ದರು.

ಮುಚ್ಚಿತ್ತು..

ಭರತ್ ಅವರು ಮತ್ತೆ ಆ ಕೇಸ್​ನ ರೀ ಓಪನ್ ಮಾಡಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರೀ ಓಪನ್

ಭರತ್ ಅವರಿಗೆ ಬೆದರಿಕೆ ಹಾಕಿದ ಆಡಿಯೋ ಅಂದು ವೈರಲ್ ಆಗಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಆಡಿಯೋ ವೈರಲ್

ಸದ್ಯ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆದರೆ, ದರ್ಶನ್ ಎ2 ಆರೋಪಿ ಎನಿಸಿಕೊಂಡಿದ್ದಾರೆ.

ರೇಣುಕಾ ಸ್ವಾಮಿ

ಸದ್ಯಕ್ಕಂತೂ ದರ್ಶನ್ ಹಾಗೂ ಪವಿತ್ರಾಗೆ ಜಾಮೀನು ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.

ಸದ್ಯಕ್ಕಿಲ್ಲ ಜಾಮೀನು

ಬೇಬಿ ಬಂಪ್ ಶೂಟ್​ನಲ್ಲಿ ಮಿಂಚಿದ ಮಿಲನಾ ನಾಗರಾಜ್