ಬೇಬಿ ಬಂಪ್ ಶೂಟ್​ನಲ್ಲಿ ಮಿಂಚಿದ ಮಿಲನಾ ನಾಗರಾಜ್

14 June 2024

Pic credit - Instagram

Author: Rajesh Duggumane

ಮಿಲನಾ ನಾಗರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.

ಮಿಲನಾ ಫೋಟೋಸ್

ಪತಿ ಡಾರ್ಲಿಂಗ್ ಕೃಷ್ಣ ಜೊತೆ ಮಿಲನಾ ನಾಗರಾಜ್ ಅವರು ಪೋಸ್​ ಕೊಟ್ಟು ಸಾಕಷ್ಟು ಗಮನ ಸೆಳೆದಿದ್ದಾರೆ.

ಪತಿ ಜೊತೆ

ತಾವು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಮಿಲನಾ ನಾಗರಾಜ್ ಅವರು ಕೆಲ ತಿಂಗಳ ಹಿಂದೆ ಅನೌನ್ಸ್ ಮಾಡಿದ್ದರು.

ಪ್ರೆಗ್ನೆಂಟ್

ಸೆಪ್ಟೆಂಬರ್​ನಲ್ಲಿ ಈ ದಂಪತಿಗೆ ಮಗು ಜನಿಸಲಿದೆ. ಈ ವಿಚಾರವನ್ನು ಮಿಲನಾ ಅವರು ಈ ಮೊದಲು ಹಂಚಿಕೊಂಡಿದ್ದರು.

ಸೆಪ್ಟೆಂಬರ್​ನಲ್ಲಿ

ಮಿಲನಾ ನಾಗರಾಜ್ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಹೀಗಿರುವಾಗಲೇ ಅವರು ತಾಯಿ ಆಗೋ ನಿರ್ಧಾರ ತೆಗೆದುಕೊಂಡರು.

ಬೇಡಿಕೆಯ ನಟಿ

ಸದ್ಯ ಮಿಲನಾ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟಿದ್ದಾರೆ. ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬ್ರೇಕ್

ಡಾರ್ಲಿಂಗ್ ಕೃಷ್ಣ ಅವರು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಿರ್ದೇನ ಕೂಡ ಮಾಡುತ್ತಿದ್ದಾರೆ.

ಸಿನಿಮಾ ಕೆಲಸ

‘ಲವ್ ಮಾಕ್ಟೇಲ್ 3’ ಸಿನಿಮಾದ ನಿರ್ದೇಶನದ ಕೆಲಸದಲ್ಲಿ ಡಾರ್ಲಿಂಗ್ ಕೃಷ್ಣ ಅವರು ತೊಡಗಿಕೊಂಡಿದ್ದಾರೆ.

‘ಲವ್ ಮಾಕ್ಟೇಲ್’

ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರದ್ದು ಹಿಟ್ ಜೋಡಿ. ಇವರು ಒಟ್ಟಾಗಿ ಹಲವು ಸಿನಿಮಾ ಮಾಡಿದ್ದಾರೆ.

ಹಿಟ್ ಜೋಡಿ

ವಿಶ್ವ ವಿದ್ಯಾನಿಲಯದಲ್ಲಿ ಡ್ಯಾನ್ಸ್ ಮಾಡಲು ಸನ್ನಿಗೆ ಅವಕಾಶ ನಿರಾಕರಣೆ