ವಿಶ್ವ ವಿದ್ಯಾನಿಲಯದಲ್ಲಿ ಡ್ಯಾನ್ಸ್ ಮಾಡಲು ಸನ್ನಿಗೆ ಅವಕಾಶ ನಿರಾಕರಣೆ

13 June 2024

Pic credit - Instagram

Author: Rajesh Duggumane

ನಟಿ ಸನ್ನಿ ಲಿಯೋನ್ ಅವರು ಬಾಲಿವುಡ್​ನ ಬೇಡಿಕೆಯ ನಟಿ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ಸನ್ನಿ ಲಿಯೋನ್

ತಿರುವನಂತಪುರದ ವಿಶ್ವ ವಿದ್ಯಾನಿಲಯದಲ್ಲಿ ಸನ್ನಿ ಲಿಯೋನ್ ಅವರು ಡ್ಯಾನ್ಸ್ ಪ್ರೋಗ್ರಾಂ ನೀಡಬೇಕಿತ್ತು. ಆದರೆ, ಅವಕಾಶ ನಿರಾಕರಿಸಲಾಗಿದೆ.

ಡ್ಯಾನ್ಸ್

ವಿಶ್ವ ವಿದ್ಯಾನಿಲಯದ ವೈಸ್ಸ್ ಚಾನ್ಸಲರ್ ಅವರು ಈ ಅವಕಾಶವನ್ನು ನಿರಾಕರಿಸಿದ್ದಾರೆ ಎಂದು ಸದ್ಯಕ್ಕೆ ತಿಳಿದು ಬಂದಿದೆ.

ಯಾರು?

ಕೇರಳದ ಕಾಲೇಜ್ ಒಂದರಲ್ಲಿ ನಡೆದ ಕಾನ್ಸರ್ಟ್​ನಲ್ಲಿ ಬರೋಬ್ಬರಿ 60 ಮಂದಿ ಗಾಯಗೊಂಡಿದ್ದರು.

ಕಳೆದ ವರ್ಷ

ಇದೇ ಭಯಕ್ಕೆ ಸನ್ನಿ ಲಿಯೋನ್ ಕಾರ್ಯಕ್ರಮವನ್ನು ಲಿಸ್ಟ್​ನಿಂದ ತೆಗೆದು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಇದೇ ಭಯ

ಸನ್ನಿ ಲಿಯೋನ್​ಗೆ ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಹೇಳಲಾಗುತ್ತಿದೆ.

ದೊಡ್ಡ ಬಳಗ

ಸನ್ನಿ ಲಿಯೋನ್ ಅವರು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಮಲಯಾಳಂ ಸಿನಿಮಾ

ಸನ್ನಿ ಅವರು ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಬಾಲಿವುಡ್ ನಟಿ

ಈ ಮೊದಲು ಸನ್ನಿ ಲಿಯೋನ್ ಅವರು ನೀಲಿ ತಾರೆ ಆಗಿ ಗುರುತಿಸಿಕೊಂಡಿದ್ದರು. ಆ ರಂಗವನ್ನು ಅವರು ತೊರೆದರು.

ನೀಲಿ ತಾರೆ

ಕೊಲೆ ಕೇಸ್ ವಿಚಾರಣೆಯಲ್ಲಿ ದರ್ಶನ್ ಹೇಳ್ತಿರೋದು ಒಂದೇ ಮಾತು