25 January 2023

ಗ್ಲಾಮರಸ್  ಅವತಾರದಲ್ಲಿ ಮಿಂಚಿದ ಅಮೃತಾ ಪ್ರೇಮ್

Pic Credit - Instagram

Author :Akshatha Vorkady

ಅಮೃತಾ ಪ್ರೇಮ್

'ಲವ್ಲಿ ಸ್ಟಾರ್​' ಪ್ರೇಮ್​ ಅವರ ಪುತ್ರಿ ಅಮೃತಾ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ. 

Pic Credit - Instagram

ಅಮೃತಾ ಪ್ರೇಮ್

'ಟಗರು ಪಲ್ಯ' ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರ ದಲ್ಲಿ ಮಿಂಚಿದ್ದ ಅಮೃತ ಪ್ರೇಮ್​​.

Pic Credit - Instagram

ಅಮೃತಾ ಪ್ರೇಮ್

ಮೊದಲ ಸಿನಿಮಾದಲ್ಲೇ ಅಮೃತ  ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

Pic Credit - Instagram

ಅಮೃತಾ ಪ್ರೇಮ್

ಇದೀಗಾ ಅಮೃತ ಬೋಲ್ಡ್​​​ ಅವತಾರದಲ್ಲಿ ಮಿಂಚಿದ್ದು ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

Pic Credit - Instagram

ಅಮೃತಾ ಪ್ರೇಮ್

ಸದ್ಯ 'ಟಗರು ಪಲ್ಯ' ಹುಡುಗಿಯ ಹೊಸ ಅವತಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Pic Credit - Instagram

ಅಮೃತಾ ಪ್ರೇಮ್

ಕಪ್ಪು ಬಣ್ಣದ ಮಿನುಗುವ ಶಾರ್ಟ್​​​ ಬಟ್ಟೆಯಲ್ಲಿ ಫೋಟೋಗೆ ಪೋಸ್​​ ಕೊಟ್ಟ ಅಮೃತ.

Pic Credit - Instagram

ಅಮೃತಾ ಪ್ರೇಮ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಅಮೃತ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram