24 January 2023

ಅಸಮರ್ಥರಾಗಿ ಬಂದವರೇ ಬಿಗ್​​ ಬಾಸ್​​​ ಪಟ್ಟ ಗೆಲ್ಲುತ್ತಾರಾ? 

Pic Credit - Instagram

Author :Akshatha Vorkady

ಬಿಗ್ ಬಾಸ್​​ ಕನ್ನಡ

ಬಿಗ್ ಬಾಸ್​​ ಕನ್ನಡ ಸೀಸನ್​​ 10 ಫಿನಾಲೆ ಹಂತಕ್ಕೆ ಬಂದು ತಲುಪಿದೆ.

Pic Credit - Instagram

ಬಿಗ್ ಬಾಸ್​​ ಕನ್ನಡ

ವಿಶೇಷತೆ ಏನೆಂದರೆ ಅಸಮರ್ಥರಾಗಿ ಬಂದವರೇ ಬಹುತೇಕರು ಫೈನಲಿಸ್​ಟ್ ಆಗಿದ್ದಾರೆ.

Pic Credit - Instagram

ಬಿಗ್ ಬಾಸ್​​ ಕನ್ನಡ

ಸಮರ್ಥರಾಗಿ ಬಂದವರಲ್ಲಿ ಇಬ್ಬರು ಮಾತ್ರ ಬಿಗ್​ ಬಾಸ್​​ ಮನೆಯಲ್ಲಿ ಉಳಿದಿದ್ದಾರೆ.

Pic Credit - Instagram

ಬಿಗ್ ಬಾಸ್​​ ಕನ್ನಡ

ಇದೀಗಾ ಸಮರ್ಥರು ಮತ್ತುಅಸಮರ್ಥರ ಪೈಕಿ  ಟ್ರೋಫಿ ಯಾರ ಪಾಲಾಗುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ.

Pic Credit - Instagram

ಬಿಗ್ ಬಾಸ್​​ ಕನ್ನಡ

ಅಸಮರ್ಥರ ಗುಂಪಿನಲ್ಲಿದ ಸಂಗೀತಾ, ಕಾರ್ತಿಕ್, ಪ್ರತಾಪ್,ಹಾಗೂ ವರ್ತೂರ್ ಫೈನಲಿಸ್ಟ್​​​​ ಆಗಿದ್ದಾರೆ.

Pic Credit - Instagram

ಬಿಗ್ ಬಾಸ್​​ ಕನ್ನಡ

ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್​​ ಬಾಸ್​​ ಕಿರೀಟದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.

Pic Credit - Instagram

ಬಿಗ್ ಬಾಸ್​​ ಕನ್ನಡ

ಆದರೆ ಬಿಗ್​​​ಬಾಸ್​​ ಕಿರೀಟ ಮುಡಿಗೇರಿಸಿಕೊಳ್ಳಲು ಕೇವಲ ಒಂದೇ ಸ್ಪರ್ಧಿಗೆ ಮಾತ್ರ ಅವಕಾಶವಿರುವುದು.

Pic Credit - Instagram

ಬಿಗ್ ಬಾಸ್​​ ಕನ್ನಡ

ನಿಮ್ಮ ಪ್ರಕಾರ ಈ ಸಲ ಕಪ್ ಗೆಲ್ಲೋರು ಯಾರು? ಎಂಬುದನ್ನು ಕಾಮೆಂಟ್ನಲ್ಲಿ ತಿಳಿಸಿ.

Pic Credit - Instagram