22 January 2023

ವಿನಯ್​​​ಗೆ ಮಾತಿನ ಮೂಲಕ ಸಖತ್​​​ ಪಂಚ್​​ ಕೊಟ್ಟ ಡ್ರೋನ್

Pic Credit - Instagram

ಡ್ರೋನ್ ಪ್ರತಾಪ್‌

'ಬಿಗ್ ಬಾಸ್’ ಮನೆಯಲ್ಲಿ ವಿನಯ್ ಗೌಡ ಹಾಗೂ ಡ್ರೋನ್ ಪ್ರತಾಪ್‌ ನಡುವೆ ಮತ್ತೆ  ಜಗಳ ಶುರುವಾಗಿದೆ.

Pic Credit - Instagram

ಡ್ರೋನ್ ಪ್ರತಾಪ್‌

ಕಲರ್ಸ್ ಕನ್ನಡದ ಹೊಸ ಪ್ರೋಮೋದಲ್ಲಿ ಪ್ರತಾಪ್​​ ಮಾತಿನ ಪಂಚ್​​ ಕಂಡು ನೆಟ್ಟಿಗರು ಶಾಕ್​​ ಆಗಿದ್ದಾರೆ.

Pic Credit - Instagram

ಡ್ರೋನ್ ಪ್ರತಾಪ್‌

ಬಾಕ್ಸಿಂಗ್ ಟಾಸ್ಕ್‌ನಲ್ಲಿ ವಿನಯ್​​​​ ಪ್ರತಾಪ್​​​ ಫೋಟೋಗೆ ಸಿಟ್ಟಿನಿಂದ ಪಂಚ್​​ ಮಾಡಿದ್ದಾರೆ.

Pic Credit - Instagram

ಡ್ರೋನ್ ಪ್ರತಾಪ್‌

ಬಳಿಕ ಪ್ರತಾಪ್​​​ ಸರದಿ ಬರುತ್ತಿದ್ದಂತೆ ವಿನಯ್​​​ಗೆ ಮಾತಿನ ಮೂಲಕ ಸಖತ್ ಆಗಿ​​​ ಡ್ರೋನ್ ಪಂಚ್​​ ಕೊಟ್ಟಿದ್ದಾರೆ.

Pic Credit - Instagram

ಡ್ರೋನ್ ಪ್ರತಾಪ್‌

ಪ್ರತಾಪ್​​ನ ಈ ಬದಲಾವಣೆ ಮನೆಮಂದಿಗೆಲ್ಲಾ ಶಾಕ್​​ ನೀಡಿದ್ದು, ವಿಡಿಯೋ ಸಖತ್​​ ವೈರಲ್​​ ಆಗಿದೆ.

Pic Credit - Instagram

ಡ್ರೋನ್ ಪ್ರತಾಪ್‌

ವಿನಯ್​​​ಗೆ ಹೆದರುವಂತೆ ಪ್ರತಾಪ್​​ ನಟಿಸಿದ್ದು, ಆತನ ಅಭಿನಯಕ್ಕೆ ಮನೆಯವರು ಬಿದ್ದು ಬಿದ್ದು ನಕ್ಕಿದ್ದಾರೆ.

Pic Credit - Instagram

ಡ್ರೋನ್ ಪ್ರತಾಪ್‌

ಈ ಎಪಿಸೋಡ್​ ಇಂದು (ಜ 23) ಪ್ರಸಾರ ಕಾಣಲಿದ್ದು, 24 ಗಂಟೆ ಜಿಯೋ ಸಿನಿಮಾದಲ್ಲಿ ಲೈವ್ ನೋಡೋಕೆ ಅವಕಾಶ ಇದೆ.

Pic Credit - Instagram