19 January 2023

ಹೊಸ ಅವತಾರದಲ್ಲಿ ಮಲಯಾಳಿ ಕುಟ್ಟಿ ಹನಿರೋಸ್​​​

Pic Credit - Instagram

ಹನಿರೋಸ್​​​

'ವೀರಸಿಂಹ ರೆಡ್ಡಿ' ಸಿನಿಮಾದಲ್ಲಿ ನಟಿಸಿದ ನಂತರ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಹನಿರೋಸ್.

Pic Credit - Instagram

ಹನಿರೋಸ್​​​

ಇದೀಗಾ ಮಲಯಾಳಿ ಕುಟ್ಟಿ ಡಿಫರೆಂಟ್​​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಎಲ್ಲೆಡೆ ವೈರಲ್​ ಆಗಿದೆ.

Pic Credit - Instagram

ಹನಿರೋಸ್​​​

ತನ್ನ ಮಾದಕ ಮೈಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯುವ ನಟಿ ಹನಿರೋಸ್​​​. 

Pic Credit - Instagram

ಹನಿರೋಸ್​​​

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಹನಿ, ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram

ಹನಿರೋಸ್​​​

14 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಹನಿರೋಸ್​​, ಮಲಯಾಳಂನಲ್ಲಿ ಸಖತ್​​​ ಫೇಮಸ್​​.

Pic Credit - Instagram

ಹನಿರೋಸ್​​​

ಸೆಪ್ಟೆಂಬರ್ 5,  1991ರಲ್ಲಿ ಕೇರಳದ ತೊಡುಪುಳದಲ್ಲಿ ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ ಹನಿರೋಸ್​.

Pic Credit - Instagram

ಹನಿರೋಸ್​​​

ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ  ಸೌಂದರ್ಯದ ಗಣಿ ಹನಿರೋಸ್​.

Pic Credit - Instagram