17 January 2023

ಮಿನಿ ಉಡುಗೆಯಲ್ಲಿ 'ಮಿಸ್ಟರ್​​ ಐರಾವತ' ಸಿನಿಮಾದ ಬೆಡಗಿ

Pic Credit - Instagram

ಊರ್ವಶಿ ರೌಟೇಲಾ

ಮಿನಿ ಉಡುಗೆಯಲ್ಲಿ ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡ ಊರ್ವಶಿ ರೌಟೇಲಾ

Pic Credit - Instagram

ಊರ್ವಶಿ ರೌಟೇಲಾ

ಬಾಲಿವುಡ್​​ ಬ್ಯೂಟಿ ಊರ್ವಶಿ ರೌಟೇಲಾ ಹೊಸ ಪೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. 

Pic Credit - Instagram

ಊರ್ವಶಿ ರೌಟೇಲಾ

2015ರಲ್ಲಿ 'ಮಿಸ್ಟರ್​​ ಐರಾವತ' ಸಿನಿಮಾದ ಮೂಲಕ ಚಂದನವನದಲ್ಲೂ ಮಿಂಚಿದ್ದ ಊರ್ವಶಿ ರೌಟೇಲಾ.

Pic Credit - Instagram

ಊರ್ವಶಿ ರೌಟೇಲಾ

ನಟನೆಗಿಂತಲೂ ಹೆಚ್ಚಾಗಿ ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಊವರ್ಶಿ.

Pic Credit - Instagram

ಊರ್ವಶಿ ರೌಟೇಲಾ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ಊರ್ವಶಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram

ಊರ್ವಶಿ ರೌಟೇಲಾ

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 70.2 ಮಿಲಿಯನ್​​ ಫಾಲೋವರ್ಸ್​​ಗಳನ್ನು ಹೊಂದಿರುವ ಸೌಂದರ್ಯದ ಗಣಿ ಊರ್ವಶಿ.

Pic Credit - Instagram

ಊರ್ವಶಿ ರೌಟೇಲಾ

ಇದೀಗಾ ಹಂಚಿಕೊಂಡಿರುವ ಫೋಟೋ ಒಂದೇ ದಿನದಲ್ಲಿ 1,60,576 ಲೈಕುಗಳನ್ನು ಪಡೆದುಕೊಂಡಿದೆ.

Pic Credit - Instagram