14 January 2023

ನಟಿ ಸನ್ನಿ ಲಿಯೋನ್ ತಿಂಗಳ ಆದಾಯ ಎಷ್ಟು ಗೊತ್ತಾ?

Pic Credit - Instagram

ಸನ್ನಿ ಲಿಯೋನ್‌

ತನ್ನ ಮಾದಕ ಮೈಮಾಟದಿಂದಲೇ ಪಡ್ಡೆ ಪಡ್ಡೆಹೈಕಳ ನಿದ್ದೆ ಕದಿಯೋ ನಟಿ. 

Pic Credit - Instagram

ಸನ್ನಿ ಲಿಯೋನ್‌

ಸನ್ನಿ ಲಿಯೋನ್ ಹಲವು ವರ್ಷಗಳಿಂದ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ.

Pic Credit - Instagram

ಸನ್ನಿ ಲಿಯೋನ್‌

ಇದಲ್ಲದೆ,ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ, ವಿಶೇಷ ಹಾಡುಗಳಲ್ಲಿ ನಟಿಸಿದ್ದಾರೆ.

Pic Credit - Instagram

ಸನ್ನಿ ಲಿಯೋನ್‌

ಸಿನಿಮಾಗಳಿಗಿಂತ ಹೆಚ್ಚಾಗಿ ಐಟಂ ಸಾಂಗ್ ಮೂಲಕವೇ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ ಸನ್ನಿ.

Pic Credit - Instagram

ಸನ್ನಿ ಲಿಯೋನ್‌

ಇದಲ್ಲದೆ, ಸನ್ನಿಲಿಯೋನ್​​ ತನ್ನದೇ ಆದ ಸ್ವಂತ ಮಾಲಿಕತ್ವದ ವ್ಯವಹಾರವನ್ನು ಕೂಡ ಹೊಂದಿದ್ದಾರೆ.

Pic Credit - Instagram

ಸನ್ನಿ ಲಿಯೋನ್‌

ಸೌಂದರ್ಯ ಉತ್ಪನ್ನ ಬ್ಯಾಂಡ್ ನಡೆಸುತ್ತಿದ್ದು,ಒಟ್ಟಾರೆಯಾಗಿ ತಿಂಗಳಿಗೆ ಸುಮಾರು 1 ಕೋಟಿ ಆದಾಯ ಗಳಿಸುತ್ತಾರೆ.

Pic Credit - Instagram

ಸನ್ನಿ ಲಿಯೋನ್‌

ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಲಕ್ಷಾಂತರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.

Pic Credit - Instagram