ಗಮನ ಸೆಳೆದ ರಮೇಶ್ ಅರವಿಂದ್ ರೆಟ್ರೋ ಲುಕ್ 

09 Sep 2024

Pic credit - Instagram

Rajesh Duggumane

ರಮೇಶ್ ಅರವಿಂದ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ. 

ರಮೇಶ್ ಅರವಿಂದ್ 

ರಮೇಶ್ ಅರವಿಂದ್ ಹಂಚಿಕೊಂಡಿರೋ ಫೋಟೋಗಳಲ್ಲಿ ವಿವಿಧ ಲುಕ್​ಗಳು ಇವೆ ಅನ್ನೋದು ವಿಶೇಷ. 

ಏನಿದೆ? 

ರೆಟ್ರೋ ಲುಕ್​ನಲ್ಲಿ ರಮೇಶ್ ಅರವಿಂದ್ ಅವರು ಗಮನ ಸೆಳೆದಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. 

ರೆಟ್ರೋ ಲುಕ್ 

ರಮೇಶ್ ಅರವಿಂದ್ ಅವರು ಚಿತ್ರರಂಗದಲ್ಲಿ ಹಲವು ದಶಕ ಕಳೆದಿದ್ದಾರೆ. ಅವರು ಇನ್ನೂ ಯಂಗ್ ಆಗಿ ಕಾಣಿಸುತ್ತಾರೆ. 

ಹಲವು ದಶಕ 

ರಮೇಶ್ ಅರವಿಂದ್ ಅವರು ಜಿಮ್​ನಲ್ಲಿ ವರ್ಕೌಟ್ ಮಾಡಲು ಹೆಚ್ಚು ಒತ್ತು ಕೊಡುತ್ತಾರೆ. ಇದಕ್ಕಾಗಿ ಸಮಯ ಮೀಸಲಿಡುತ್ತಾರೆ. 

ಜಿಮ್ 

ರಮೇಶ್ ಅರವಿಂದ್ ಅವರ ಸ್ಟೈಲಿಶ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಸ್ಟೈಲಿಶ್ ಲುಕ್ 

ರಮೇಶ್ ಅರವಿಂದ್ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುವ ಕೆಲಸ ಮಾಡುತ್ತಿದ್ದಾರೆ. 

ಹೊಸ ಸಿನಿಮಾ 

ಗಣೇಶ ಚತುರ್ಥಿ ಸಂದರ್ಭದಲ್ಲಿ ಶಾನ್ವಿ ವಿದೇಶ ಪ್ರವಾಸ